ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಸ್ಯಾಂಡಲ್ವುಡ್ ಸೂಪರ್ ಹಿಟ್ ಸ್ವಾಂಗ್‌ಗಳಿಗೆ ಧ್ವನಿಯಾದ ಸೋನು ನಿಗಮ್
1991 ರಲ್ಲಿ 18ನೇ ವಯಸ್ಸಿನಲ್ಲಿ ಹಾಡಲು ಆರಂಭಿಸಿದ್ದಾರೆ
ಸುಮಾರು 15 ಭಾಷೆಗಳಲ್ಲಿ ಹಾಡಿದ್ದಾರೆ.
ನಿಗಮ್ ಅವರು 1995 ರಿಂದ 1999 ರವರೆಗೆ ಸಾ ರೇ ಗಾ ಮಾ ಸಂಗೀತ ಕಾರ್ಯಕ್ರಮದ ನಿರೂಪಕರಾಗಿದ್ದರು
12 ಡಿಸೆಂಬರ್ 2009 ರಂದು ನಡೆದ ಸಾ ರೆ ಗಮಾ ಪ ಮೆಗಾ ಚಾಲೆಂಜ್ ಗ್ರ್ಯಾಂಡ್ ಫಿನಾಲೆಯಲ್ಲಿ ನಿಗಮ್ ಒಬ್ಬ ಪ್ರಸಿದ್ಧ ತೀರ್ಪುಗಾರರಾಗಿದ್ದರು.
109 ಅತ್ಯುತ್ತಮ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಕನ್ನಡದಲ್ಲಿ 900 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.
ಸೋನು ಪತ್ನಿ ಮಧುರಿಮಾ