ಪಂಜಾಬಿ ಬೆಡಗಿ ಸೋನಂ ಬಜ್ವಾ ಈಗ ನ್ಯಾಷನಲ್​ ಕ್ರಶ್​ ಆಗಿದ್ದಾರೆ.

Zee Kannada News Desk
May 09,2023


ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಈ ನಟಿ ಇತ್ತೀಚೆಗೆ ಬಾಲಿವುಡ್​ ಮಂದಿಯ ನಿದ್ದೆಯನ್ನು ಕೆಡಿಸಿದ್ದಾರೆ.


ಸೋನಂ ಬಜ್ವಾ ಪಂಜಾಬ್​ನ ಬೇಡಿಕೆಯ ನಟಿ


ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್​ ಆಗಿರುವ ಈ ಬೆಡಗಿಗೆ ಹಿಂದಿ ಚಿತ್ರರಂಗದಲ್ಲೂ ಇದೀಗೆ ಬೇಡಿಕೆ ಹೆಚ್ಚಿದೆ


ಪಂಜಾಬಿ ಪಾಪ್​ ಸಾಂಗ್​ಗಳಲ್ಲಿಯೂ ಹೆಜ್ಜೆ ಬಳುಕಿಸಿದ್ದಾರೆ ಈ ನಟಿ


ಬಾಲಿವುಡ್​ ಮಂದಿಯ ಕಣ್ಣಿಗೆ ಬಿದ್ದಿರುವ ಈ ನಟಿಗೆ ಹಿಂದಿ ಚಿತ್ರರಂಗದಿಂದ ಆಫರ್​ ಸುರಿಮಳೆಯಾಗಲಿದೆಯಾ ಕಾದು ನೋಡಬೇಕಿದೆ

VIEW ALL

Read Next Story