ಸೋನಮ್​ ಕಪೂರ್

ಬಾಲಿವುಡ್‌ನ ಹಾಟ್‌ ತಾರೆ ಸೋನಮ್‌ ಕಪೂರ್‌. 

Chetana Devarmani
Jan 07,2023

ಸೋನಮ್​ ಕಪೂರ್

ಬಾಲಿವುಡ್‌ ನಟ ಅನಿಲ್‌ ಕಪೂರ್‌ ಪುತ್ರಿ ಸೋನಮ್‌.

ಸೋನಮ್​ ಕಪೂರ್

ಕೆಲ ವರ್ಷಗಳ ಹಿಂದೆ ಸೋನಮ್‌ ಕಪೂರ್‌ ಭಾರಿ ಟ್ರೋಲ್‌ಗೆ ಒಳಗಾಗಿದ್ದರು.

ಸೋನಮ್​ ಕಪೂರ್

ತಮ್ಮ ತಂದೆ ಅನಿಲ್‌ ಕಪೂರ್‌ ಅವರ ಜೊತೆ ತೆಗೆಸಿಕೊಂಡ ಫೋಟೋ ಇದಕ್ಕೆ ಕಾರಣವಾಗಿತ್ತು.

ಸೋನಮ್​ ಕಪೂರ್

ಬಹುಪಾಲು ಎದೆಯ ಭಾಗ ಕಾಣಿಸುವಂಥ ಬಟ್ಟೆ ತೊಟ್ಟಿದ್ದ ಸೋನಮ್‌ ಯರ್ರಾಬಿರ್ರಿ ಟ್ರೋಲ್‌ ಆಗಿದ್ದರು.

ಸೋನಮ್​ ಕಪೂರ್

ಇದೀಗ ಸೋನಮ್‌ ಎದೆಯನ್ನು ಯಾಕೆ ತೋರಿಸುತ್ತಾರೆ ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ.

ಸೋನಮ್​ ಕಪೂರ್

ಚಿಕ್ಕದಾಗಿದ್ದ ಸ್ತನಗಳಿಗೆ ಸೋನಮ್‌ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಸೋನಮ್​ ಕಪೂರ್

ಅದಾದ ಮೇಲೆ ಸ್ತನ ತೋರಿಸುವುದು ಹೆಚ್ಚಾಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು. 

VIEW ALL

Read Next Story