ಬಹುವರ್ಣದ ಡ್ರೆಸ್‌ನಲ್ಲಿರುವ ಕೀರ್ತಿ ಸುರೇಶ್ ಅವರ ಇತ್ತೀಚಿನ ನೋಟವು ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವಂತಿದೆ.
ಇವರು ಮಲಯಾಳಂ ನಿರ್ಮಾಪಕರಾದ ಸುರೇಶ್ ಕುಮಾರ್ ಮತ್ತು ಮಲಯಾಳಂ ನಟಿ ಮೆನಾಕ ಅವರ ಪುತ್ರಿ.
ತಮ್ಮ ಮೊದಲ ಪ್ರಮುಖ ಪಾತ್ರವನ್ನು 2012ರ ಮಲಯಾಳಂ ಚಲನಚಿತ್ರ ಗೀತಾಂಜಲಿಯಲ್ಲಿ ನಿರ್ವಹಿಸಿದರು.
ಕೀರ್ತಿ ಸುರೇಶ್ ಅವರ ಗ್ಲಾಮರಸ್ ಲುಕ್ ನೋಡಿ ಅಭಿಮಾನಗಳು ಫಿದಾ
ಕೀರ್ತಿ ಸುರೇಶ್ ದಕ್ಷಿಣದ ಟಾಪ್ ನಟಿ
ಸಖತ್ ನಟನೆಯಿಂದ ಗಮನ ಸೆಳೆಯುತ್ತಾರೆ