ನಟಿ ಶ್ರೀಲೀಲಾ

ಒಂದೇ ಒಂದು ಸಿನಿಮಾದಿಂದ ಉತ್ತಮ ಜನಪ್ರಿಯತೆ ಗಳಿಸಿರುವ ನಟಿ ಶ್ರೀಲೀಲಾ.

Chetana Devarmani
May 06,2023

ನಟಿ ಶ್ರೀಲೀಲಾ

ಶ್ರೀಲೀಲಾ ಇತ್ತೀಚೆಗೆ ರವಿತೇಜ ಜೊತೆ ಧಮಾಕಾ ಚಿತ್ರದಲ್ಲಿ ನಟಿಸಿ ಮತ್ತೊಂದು ಹಿಟ್ ಪಡೆದರು.

ನಟಿ ಶ್ರೀಲೀಲಾ

ಸದ್ಯ ತೆಲುಗಿನಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಶ್ರೀಲೀಲಾ ಬ್ಯುಸಿ ಆಗಿದ್ದಾರೆ.

ನಟಿ ಶ್ರೀಲೀಲಾ

ಶ್ರೀಲೀಲಾ ಸದ್ಯ ತೆಲುಗಿನಲ್ಲಿ ಮೋಸ್ಟ್ ವಾಂಟೆಡ್ ನಾಯಕಿಯಾಗಿದ್ದಾರೆ.

ನಟಿ ಶ್ರೀಲೀಲಾ

ಕನ್ನಡದ ನಟಿ ಶ್ರೀಲೀಲಾ ಕೈಯಲ್ಲಿ ಒಂದಲ್ಲ ಎರಡಲ್ಲ ಸದ್ಯ 7 ಚಿತ್ರಗಳಿವೆಯಂತೆ.

ನಟಿ ಶ್ರೀಲೀಲಾ

ಮಹೇಶ್ ಬಾಬು - ತ್ರಿವಿಕ್ರಮ್ ಚಿತ್ರ (SSMB28), ಪವನ್ ಕಲ್ಯಾಣ್ - ಹರೀಶ್ ಶಂಕರ್ ಅವರ 'ಉಸ್ತಾದ್ ಭಗತ್ ಸಿಂಗ್', NBK108, ಇದರಲ್ಲಿ ಅವರು ಬಾಲಕೃಷ್ಣ ಅವರ ಮಗಳಾಗಿ ನಟಿಸಿದ್ದಾರೆ.

ನಟಿ ಶ್ರೀಲೀಲಾ

ಪೆಲ್ಲಿ ಸಂದಡಿ ಚಿತ್ರದ ಮೂಲಕ ತೆಲುಗಿನಲ್ಲಿ ಸೂಪರ್ ಕ್ರೇಜ್ ಗಿಟ್ಟಿಸಿಕೊಂಡಿರುವ ನಾಯಕಿ ಶ್ರೀಲೀಲಾ.

ನಟಿ ಶ್ರೀಲೀಲಾ

ಕನ್ನಡದಲ್ಲಿ ನಟಿ ಶ್ರೀಲೀಲಾ ಕಿಸ್‌ ಸಿನಿಮಾದಲ್ಲಿ ನಟಿಸಿ, ಪ್ರಸಿದ್ಧಿ ಪಡೆದರು.

VIEW ALL

Read Next Story