Sreeleela: ಪಿಂಕ್ ಸೀರೆಯಲ್ಲಿ ಮಿಂಚಿದ ಗುಂಟೂರು ಖಾರಂ ಸುಂದರಿ!
ನಟಿ ಶ್ರೀಲೀಲಾ ಕನ್ನಡದ ಕಿಸ್ ಚಿತ್ರದ ಮೂಲಕ ಸಿನಿರಂಗಕ್ಕೆ ಪರಿಚಯವಾದರು..
ಕನ್ನಡದಲ್ಲಿ ಒಂದೆರಡು ಸಿನಿಮಾ ಮಾಡಿದರೂ ಈಕೆ ಸಖತ್ ನೇಮ್ ಫೇಮ್ ಪಡೆದುಕೊಂಡಿದ್ದಾಳೆ
ನಟಿ ಶ್ರೀಲೀಲಾ ಕನ್ನಡದಿಂದ ಸದ್ಯ ಟಾಲಿವುಡ್‌ಗೆ ಪದಾರ್ಪಣೆ ಮಾಡಿ ಫಾರ್ಮನಲ್ಲಿದ್ದಾರೆ
ಶ್ರೀಲೀಲಾ ಸದ್ಯ ಮಹೇಶ್ ಬಾಬು ಅಭಿನಯದ ಗುಂಟೂರು ಖಾರಂ ಚಿತ್ರದಲ್ಲಿ ನಟಿಸುತ್ತಿದ್ದಾರೆ..
ಇತ್ತೀಚೆಗೆ ಈ ಚಿತ್ರದ ಫ್ರೀ ರಿಲೀಸ್ ಈವೆಂಟ್ ಅದ್ಧೂರಿಯಾಗಿ ನಡೆದಿತ್ತು..
ಆ ವೇಳೆ ನಟಿ ಶ್ರೀಲೀಲಾ ಕಪ್ಪು ಸೀರೆಯಲ್ಲಿ ಕಂಗೋಳಿಸಿದ್ದರು
ಇದೀಗ ನಟಿ ಶ್ರೀಲೀಲಾ ಪೋಟೋಗಳು ಸೋಷಿಯಲ್ ಮಿಡಿಯಾಲ್ಲಿ ಹರಿದಾಡುತ್ತಿವೆ.