ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಕೆಜಿಎಫ್‌ ಬೆಡಗಿ

ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು, ಕೆಜಿಎಫ್‌ ಇವರ ನಟನೆಯ ಮೊದಲ ಸಿನಿಮಾ.

ಮೊದಲ ಸಿನಿಮಾ

ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾದಲ್ಲೇ ಶ್ರೀನಿಧಿ ಶೆಟ್ಟಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು.

1200 ಕೋಟಿ

ಶ್ರೀನಿಧಿ ಶೆಟ್ಟಿ ಅಭಿನಯದ ಕೆಜಿಎಫ್‌ ಸೀಕ್ವೆಲ್‌ ಕೆಜಿಎಫ್‌ ಚಾಪ್ಟರ್‌ 2, 1200 ಕೋಟಿ ಗಳಿಸುವ ಮೂಲಕ ಬಾಕ್ಸ್‌ ಆಫಿಸ್‌ನಲ್ಲಿ ಧೂಳ್‌ ಎಬ್ಬಿಸಿತ್ತು.

ಶ್ರೀನಿಧಿ ಶೆಟ್ಟಿ

ಕೆಜಿಎಫ್‌ ಸಿನಿಮಾದ ನಂತರ ಶ್ರೀನಿಧಿ ಶೆಟ್ಟಿ ಅವಕಾಶಗಳಿಲ್ಲದೆ ಕೈ ಕಟ್ಟಿ ಕೂತಿದ್ದರು.

ಅದೃಷ್ಟ ಎಂಟ್ರಿ

ಇದೀಗ ಅವಕಾಶಗಳಿಲ್ಲದೆ ಕಾಲಿ ಕೂತಿದ್ದ ನಟಿಗೆ ಅದೃಷ್ಟ ಎಂಟ್ರಿ ಕೊಟ್ಟಿದೆ.

ಟಾಲಿವುಡ್‌ ಸಿನಿಮಾ

ಟಾಲಿವುಡ್‌ ಸಿನಿಮಾಲ್ಲಿ ನಟಿಸುವ ಚ್ಯಾನ್ಸ್‌ ಅನ್ನು ಕೆಜಿಎಫ್‌ ಬೆಡಗಿ ಗಿಟ್ಟಿಸಿಕೊಂಡಿದ್ದಾರೆ.

ರೊಮ್ಯಾಂಟಿಕ್‌ ಸಿನಿಮಾ

ರೊಮ್ಯಾಂಟಿಕ್‌ ಸಿನಿಮಾ ಇದಾಗಿದ್ದು, ಸಿದ್ದು ಜೊನ್ನಲಗಡ್ಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

VIEW ALL

Read Next Story