OMG ಲುಕ್‌ನಲ್ಲಿ ಕಿಂಗ್‌ ಖಾನ್‌ ಪುತ್ರಿ..! ಈಕೆ ಸಖತ್‌ ಹಾಟ್‌ ಗುರು

Published by: Krishna N K | Dec 20, 2023

Shah rukh khan

ಶಾರುಖ್ ಪುತ್ರಿ ಸುಹಾನಾ ಖಾನ್ ತನ್ನ ತಂದೆಯ ಹಾದಿಯಲ್ಲೇ ನಟಿಸಲು ಆರಂಭಿಸಿದ್ದಾಳೆ.

Published by: Krishna N K | Dec 20, 2023

The Archies

ಸಧ್ಯ ಕಿಂಗ್‌ ಖಾನ್‌ ಪುತ್ರಿ ʼದಿ ಆರ್ಚೀಸ್' ಸಿನಿಮಾದ ಮೂಲಕ ಅಧಿಕೃತವಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

Published by: Krishna N K | Dec 20, 2023

Netflix

ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಬಿಡುಗಡೆಯಾದ 'ದಿ ಆರ್ಕೈಸ್' ಉತ್ತಮ ಪ್ರದರ್ಶನ ಕಾಣುತ್ತಿದೆ.

Published by: Krishna N K | Dec 20, 2023

Suhana Khan pics

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಸುಂದರಿ ಆಗಾಗ ಫೋಟೋಶೂಟ್‌ ಮೂಲಕ ಸುದ್ದಿಯಲ್ಲಿರುತ್ತಾರೆ.

Published by: Krishna N K | Dec 20, 2023

Suhana in red gown

ಸಧ್ಯ ಖಾನ್ ಪುತ್ರಿ ಸುಹಾನಾ ರೆಡ್‌ ಡ್ರೆಸ್ ಧರಿಸಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ.

Published by: Krishna N K | Dec 20, 2023

Suhana Khan photos

ಸುಹಾನಾ ಅಂದಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಸೂಪರ್‌ ಸುಹಾನಾ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.

Published by: Krishna N K | Dec 20, 2023

Suhana Khan boyfriend

ಅಮಿತಾಭ್ ಬಚ್ಚನ್ ಮೊಮ್ಮಗ ಮತ್ತು ಸುಹಾನಾ ಪ್ರೀತಿಯಲ್ಲಿದ್ದಾರೆ ಎಂಬ ವದಂತಿಗಳೂ ಸಹ ಪ್ರಾರಂಭವಾಗಿವೆ.

Published by: Krishna N K | Dec 20, 2023

Suhana Khan insta

ಸಧ್ಯ ಸುಹಾನಾ ಹಾಟ್‌ ಫೋಟೋಸ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

Published by: Krishna N K | Dec 20, 2023

VIEW ALL

Read Next Story