Suhani Bhatnagar: ದಂಗಲ್ ನಂತರ ನಟಿ ಸುಹಾನಿ ಸಿನಿಮಾಗಳಿಂದ ದೂರ ಉಳಿದಿದ್ದೇಕೆ?

Published by: Zee Team | Feb 17, 2024

19ರ ಹರೆಯದಲ್ಲಿಯೇ ಸುಹಾನಿ ಭಟ್ನಾಗರ್ ಸಾವು ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ.

Published by: Zee Team | Feb 17, 2024

ದಂಗಲ್ ನಂತರ ನಟನೆಯಿಂದ ದೂರ ಉಳಿದಿರುವ ಸುಹಾನಿ ಸಾವಿಗೆ ಕಾರಣವೇನು? ಎನ್ನುವುದು ಸದ್ಯದ ಚರ್ಚೆ

Published by: Zee Team | Feb 17, 2024

ವಾಸ್ತವವಾಗಿ ಸುಹಾನಿ ಕೆಲವು ದಿನಗಳ ಹಿಂದೆ ಅಪಘಾತದಲ್ಲಿ ಕಾಲು ಮುರಿತಕ್ಕೆ ಒಳಗಾಗಿದ್ದರು.

Published by: Zee Team | Feb 17, 2024

ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಸುಹಾನಿ ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Published by: Zee Team | Feb 17, 2024

ಚಿಕಿತ್ಸೆ ಫಲಕಾರಿಯಾಗದೇ ನಟಿ ಸುಹಾನಿ ಇಂದು ಮೃತಪಟ್ಟಿದ್ದಾರೆ.

Published by: Zee Team | Feb 17, 2024

ಸುಹಾನಿ ತನ್ನ ಕುಟುಂಬದೊಂದಿಗೆ ಫರಿದಾಬಾದ್‌ನಲ್ಲಿ ವಾಸಿಸುತ್ತಿದ್ದರು

Published by: Zee Team | Feb 17, 2024

ಅಜ್ರೌಂಡಾ ಸ್ಮಶಾನದಲ್ಲಿ ಈಕೆಯ ಅಂತಿಮ ಸಂಸ್ಕಾರ ನಡೆಯಲಿದೆಯಂತೆ.

Published by: Zee Team | Feb 17, 2024

VIEW ALL

Read Next Story