ಸನ್ನಿ ಲಿಯೋನ್ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ರೂಪದರ್ಶಿ.

Zee Kannada News Desk
May 26,2023


ಚಿತ್ರರಂಗಕ್ಕೂ ಬರುವ ಮುನ್ನ ಮಾದಕ ಚಿತ್ರಗಳಲ್ಲಿ ನಟಿಸಿ ನೀಲಿ ಚಿತ್ರಗಳ ರಾಣಿ ಎಂದೇ ಖ್ಯಾತಿಯಾಗದ್ದರು.


ಅಮೇರಿಕಾದ ಕೆಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ಸನ್ನಿ 2011 ರಲ್ಲಿ ಹಿಂದಿಯ ಬಿಗ್ ಬಾಸ್ 5 ನೇ ಸೀಸನ್ ನಲ್ಲಿ ಭಾಗವಹಿಸಿದರು.


ಇದು ಭಾರತದಲ್ಲಿ ಹಲವಾರು ವಿವಾದಗಳಿಗೆ ಎಡೆ ಮಾಡಿಕೊಟ್ಟಿತು.


ಅಮೇರಿಕಾದಲ್ಲಿ ನೆಲಿಸಿದ್ದ ಇವರನ್ನು ಭಾರತೀಯ ಚಿತ್ರರಂಗಕ್ಕೆ ಪರಿಚಯಿಸಿದ್ದು ಹಿಂದಿ ಬಿಗ್ ಬಾಸ್.


ಇವರು 2016 ರಲ್ಲಿ `ಸ್ವೀಟ್ ಡ್ರೀಮ್ಸ್ ' ಎಂಬ ಪುಸ್ತಕ ಬರೆದರು. ಇದು ಹಲವು ಪ್ರೇಮಕಥೆಗಳ ಗುಚ್ಚವಾಗಿತ್ತು.


2018 ತಮ್ಮ ಜೀವನಾಧಾರಿತ ವೆಬ್ ಸೀರೀಸ್ `ಕರೇನಜಿತ್ ಕೌರ್- ದಿ ಅನಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್' ಎಂಬ ವೆಬ್ ಸೀರಿಸ್ ಮಾಡಿದರು.

VIEW ALL

Read Next Story