Sunny leone

ನಟಿ ಸನ್ನಿ ಲಿಯೋನ್‌ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ್ದರು.

Krishna N K
May 28,2023

Sunny leone look

ಅದ್ಭುತ ವೇಷಭೂಷಣದ ಮೂಲಕ ಕಾರ್ಯಕ್ರಮದ ಸೆಂಟರ್‌ ಅಟ್ರ್ಯಾಕ್ಷನ್‌ ಆಗಿದ್ದಳು.

Cannes Film Festival

ಅನುರಾಗ್ ಕಶ್ಯಪ್ ಮತ್ತು ರಾಹುಲ್ ಭಟ್ ಅವರ ಸನ್ನಿ ಜೊತೆ ಇದ್ದರು.

Cute Sunny

ಗೌನ್‌ ಧರಿಸಿ ರೆಡ್ ಕಾರ್ಪೆಟ್ ಮೇಲೆ ಕ್ಯಾಟ್‌ ವಾಕ್‌ ಮಾಡಿದ ಸುಂದರಿ.

Sunny bold look

ಒಳ ಉಡುಪು ಧರಿಸದೆ ಅಂಗಾಗ ಪ್ರದರ್ಶನ ಮಾಡಿದ ಸನ್ನಿ ನೋಟಕ್ಕೆ ಪಡ್ಡೆ ಹೈಕ್ಲು ಫಿದಾ ಆಗಿದ್ದಾರೆ.

Sunny Fans

ಸುಂದರಿ ಫೋಟೋಗೆ ಅಭಿಮಾನಿಗಳು ಹಾರ್ಟ್‌, ಫೈರ್‌ ಇಮೋಜಿ ಮೂಲಕ ಲವ್‌ ತೋರಿಸಿದ್ದಾರೆ.

Cannes Film fest 2023

ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬಾಲಿವುಡ್‌ ತಾರೆಗಳು ಪಾಲ್ಗೊಂಡಿದ್ದರು.

VIEW ALL

Read Next Story