ಸನ್ನಿ ಲಿಯೋನ್ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ರೂಪದರ್ಶಿ.

Zee Kannada News Desk
May 23,2023


ಚಿತ್ರರಂಗಕ್ಕೂ ಬರುವ ಮುನ್ನ ಮಾದಕ ಚಿತ್ರಗಳಲ್ಲಿ ನಟಿಸಿ ನೀಲಿ ಚಿತ್ರಗಳ ರಾಣಿ ಎಂದೇ ಖ್ಯಾತಿಯಾಗದ್ದರು.


ಇವರನ್ನು ಭಾರತೀಯ ಚಿತ್ರರಂಗಕ್ಕೆ ಪರಿಚಯಿಸಿದ್ದು ಹಿಂದಿ ಬಿಗ್ ಬಾಸ್.


2016 ರಲ್ಲಿ `ಸ್ವೀಟ್ ಡ್ರೀಮ್ಸ್ ' ಎಂಬ ಪುಸ್ತಕ ಬರೆದರು.


2018 ತಮ್ಮ ಜೀವನಾಧಾರಿತ ವೆಬ್ ಸೀರೀಸ್ `ಕರೇನಜಿತ್ ಕೌರ್- ದಿ ಅನಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್' ಎಂಬ ವೆಬ್ ಸೀರಿಸ್ ಮಾಡಿದರು.


ಇವರು ಕನ್ನಡದಲ್ಲಿ ಪ್ರೇಮ್ ನಿರ್ದೆಶನದ `ಡಿಕೆ' ಚಿತ್ರದಲ್ಲಿ ಒಂದು ಹಾಡಿಗೆ ಡ್ಯಾನ್ಸ್ ಮಾಡಿದ್ದರು.

VIEW ALL

Read Next Story