ಸನ್ನಿ ಲಿಯೋನ್ ಅವರ ಮೂಲ ಹೆಸರು ಕರನ್‌ಜಿತ್ ಕೌರ್ ವೋಹ್ರಾ
ಇವರ ತಂದೆ ತಾಯಿ ಭಾರತೀಯ ಮೂಲದವರು
ಸನ್ನಿ ಲಿಯೋನ್ ಅವರು ಜನಿಸಿದ್ದು ಕೆನಡಾದಲ್ಲಿ
ಇವರು ಕೆನಡಾ ಮತ್ತು ಅಮೆರಿಕಾದ ಪೌರತ್ವ ಹೊಂದಿರುವ ನಟಿ
ಇವರು ಮೆಡಿಕಲ್ ಸ್ಟುಡೆಂಟ್ ಆಗಿದ್ದರು.
ತಮ್ಮ 19ನೇ ವಯಸ್ಸಿನಲ್ಲಿಯೆ ನೀಲಿ ಚಿತ್ರಗಳಿಗೆ ಬಣ್ಣ ಹಚ್ಚಿದ ನಟಿ ಇವರು
ಇವರ ನೆಚ್ಚಿನ ನಟ ಅಮೀರ್ ಖಾನ್
ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಮೊದಲ ನೀಲಿ ಚಿತ್ರದ ತಾರೆ ಇವರು