ಸನ್ನಿ ಲಿಯೋನ್ ಕೆಲವು ಸೂಪರ್ ಹಾಟ್ ಫೋಟೋಸ್ ಹಂಚಿಕೊಂಡಿದ್ದಾರೆ.
ಕಪ್ಪು ಲೆಹೆಂಗಾದಲ್ಲಿ ತೊಟ್ಟ ಸುಂದರಿಯ ಮೈಮಾಟ ಅದ್ಭುತ.
ಫೋಟೋ ಹಂಚಿಕೊಳ್ಳುವ ಜೊತೆ ನನ್ನ ಆಬ್ಸ್ ನೋಡಿ ಅಂತ ಶೀರ್ಷಿಕೆ ಕೊಟ್ಟಿದ್ದಾರೆ.
ಸನ್ನಿ ಡೈಲಿ ಜಿಮ್‌ಗೆ ಹೋಗುತ್ತಾರೆ. ಇದೀಗ ತಮ್ಮ ಸಿಕ್ಸ್ ಪ್ಯಾಕ್ಸ್ ತೋರಿಸಿದ್ದಾರೆ.
ಸನ್ನಿ ತನ್ನ ಸೌಂದರ್ಯದಿಂದ ಪಡ್ಡೆ ಹೈಕ್ಳ ಕನಸಿನ ಹುಡುಗಿಯಂತೆ ಕಾಣುತ್ತಿದ್ದಾರೆ.
63.1 ಕೆ ಜನ ಪೋಸ್ಟ್ ವೀಕ್ಷಣೆ ಮಾಡಿದ್ದು, ನೋಡುಗರ ಸಂಖ್ಯೆ ಹೆಚ್ಚುತ್ತಿದೆ.
152k ಗೂ ಹೆಚ್ಚು ರಿಟ್ವೀಟ್‌ಗಳೊಂದಿಗೆ 4969 ಕ್ಕೂ ಹೆಚ್ಚು ಲೈಕ್ಸ್ ಬಂದಿವೆ.