Shraddha Kapoor: ಶ್ರದ್ಧಾ ಕಪೂರ್ ನಟನೆಯ ಸೂಪರ್‌ ಹಿಟ್‌ ಸಿನಿಮಾಗಳು

Published by: Zee Kannada News Desk | Mar 03, 2023

ತು ಜೂಥಿ ಮೈನ್ ಮಕ್ಕರ್

ತೆರೆಗೆ ಬರುವ ಮುನನ್ನವೇ ಬಾರಿ ಸದ್ದು ಮಾಡುತ್ತಿದೆ.ಈ ಸಿನಿಮಾದಲ್ಲಿ ಟೀಸರ್‌ ಎಲ್ಲರನ್ನು ಸೆಳೆಯುವಂತೆ ಶ್ರದ್ಧಾ ಕಪೂರ್ ನಟಿಸಿದ್ದಾರೆ

Published by: Zee Kannada News Desk | Mar 03, 2023

ಹೈಡರ್

ಹೈಡರ್ 2014 ರ ಭಾರತೀಯ ಹಿಂದಿ ಭಾಷೆಯ ಕ್ರೈಮ್ ಥ್ರಿಲ್ಲರ್ ಚಲನಚಿತ್ರವಾಗಿದೆ. ಇದರಲ್ಲಿ ಶಾಹಿದ್ ಕಪೂರ್ ಹಾಗೂ ಶಾಹಿದ್‌ ಕಪೂರ್‌ ನಟಿಸಿದ್ದಾರೆ.

Published by: Zee Kannada News Desk | Mar 03, 2023

ಏಕ್ ವಿಲನ್

ಹಿರಾನಂದಾನಿ ಮತ್ತು ಮಿಲಪ್ ಮಿಲನ್ ಝವೇರಿ ಬರೆದ ಸ್ಕ್ರಿಪ್ಟ್ ಆಧರಿಸಿ, ರಿತೇಶ್ ದೇಶ್ಮುಖ್, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಶ್ರದ್ಧಾ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ

Published by: Zee Kannada News Desk | Mar 03, 2023

ದೇಧ್ ಇಷ್ಕಿಯಾ

ಬಾಲಿವುಡ್ ಕಾಮಿಡಿ ಥ್ರಿಲ್ಲರ್ ಚಿತ್ರವಾಗಿದ್ದು ನಿರ್ದೇಶಿಸಿದ್ದಾರೆ ... ವೀರ್ ಸಿಂಗ್, ಶ್ರದ್ಧಾ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Published by: Zee Kannada News Desk | Mar 03, 2023

ಗೋರಿ ತೇರೆ ಪ್ಯಾರ್ ಮೇ

ಚಿತ್ರದಲ್ಲಿ ಕರೀನಾ ಇಮ್ರಾನ್ ಖಾನ್ ಅವರ ಪ್ರೀತಿಯ ಪಾತ್ರವನ್ನು ನಿರ್ವಹಿಸುತ್ತಿದ್ದರೂ, ಇಮ್ರಾನ್ ಮತ್ತು ಶ್ರದ್ಧಾ ಕಪೂರ್ ರವರ ಪಾತ್ರವು ಎಲ್ಲರನ್ನು ಸೆಳೆಯುವಂತೆ ಮಾಡಿದೆ

Published by: Zee Kannada News Desk | Mar 03, 2023

ಆಶಿಕಿ 2

ಈ ಚಿತ್ರದಲ್ಲಿ ಆದಿತ್ಯ ರಾಯ್ ಕಪೂರ್ ಮತ್ತು ಶ್ರದ್ಧಾ ಕಪೂರ್ ತಮ್ಮ ಚೊಚ್ಚಲ ನಟನೆಯಿಂದ ಎಲ್ಲರನ್ನು ಹಿಡಿಟ್ಟುಕೊಂಡಿದ್ದಾರೆ .

Published by: Zee Kannada News Desk | Mar 03, 2023

ಲವ್ ಕಾ ದಿ ಎಂಡ್

ಹಾಸ್ಯ ಪಾತ್ರದಲ್ಲಿ ಶ್ರದ್ಧಾ ಕಪೂರ್ ಕಾಣಿಸಿಕೊಂಡಿದ್ದಾರೆ.

Published by: Zee Kannada News Desk | Mar 03, 2023

ತೀನ್ ಪಟ್ಟಿ

ತೀನ್ ಪಟ್ಟಿ ಲೀನಾ ಯಾದವ್ ನಿರ್ದೇಶಿಸಿದ್ದೂ ಅಮಿತಾಬ್ ಬಚ್ಚನ್, ಮಾಧವನ್, ಶ್ರದ್ಧಾ ಕಪೂರ್, ಅಕ್ಕಾಶ್ ಬಾಸ್ನೆಟ್ ನಟಿಸಿದ್ದಾರೆ.

Published by: Zee Kannada News Desk | Mar 03, 2023

VIEW ALL

Read Next Story