Supritha naidu

ನಟಿ ಸುಪ್ರೀತಾ ಅನಾರೋಗ್ಯಕ್ಕೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಹಂಚಿಕೊಂಡು ಬಹಿರಂಗಪಡಿಸಿದ್ದಾರೆ.

Krishna N K
May 23,2025

Supritha naidu health

ತೆಲುಗು ನಟಿ ಸುರೇಖಾವಾಣಿಯವರ ಪುತ್ರಿ ಸುಪ್ರಿತಾ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಕ್ರೇಜ್ ಗಳಿಸಿದ್ದಾರೆ. ಇದೀಗ ಇದ್ದಕ್ಕಿದ್ದಂತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

Surekha vani

ನಾನು ಶಿವನನ್ನು ನಂಬುತ್ತೇನೆ. ಆದರೆ ಶಿವಯ್ಯ ನನ್ನ ಮೇಲೆ ಕೋಪಗೊಂಡಿರಬಹುದು.. ಅಂತ ಮಗಳ ಆರೋಗ್ಯದ ಬಗ್ಗೆ ಸುರೇಖಾವಾಣಿ ಪೋಸ್ಟ್‌ ಹಾಕಿದ್ದರು.

Supritha Naidu insta

ಸುಪ್ರಿತಾ ಕಾಲಕಾಲಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ತನ್ನ ಹೊಸ ಲುಕ್‌ಗಳನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ.

Supritha Naidu pics

ಆಗಾಗ ತಮ್ಮ ಅಪರೂಪದ ಸೌಂದರ್ಯದ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸುತ್ತಾರೆ ಸುಪ್ರಿತಾ.

Supritha Naidu party

ಸುರೇಖಾ ವಾಣಿ ಮತ್ತು ಸುಪ್ರಿತಾ ವಾರಾಂತ್ಯದ ಪಾರ್ಟಿಗಳ ಹಾಜರಿರುತ್ತಾರೆ. ಅಮ್ಮ ಮಗಳು ಇಬ್ಬರೂ ಫೋಟೋ ಕ್ಲಿಕ್ಕಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡುವ ಮೂಲಕ ಟ್ರೇಂಡ್‌ ಕ್ರಿಯೇಟ್‌ ಮಾಡ್ತಾರೆ.

Supritha Naidu photos

ಅವಕಾಶ ಸಿಕ್ಕಾಗಲೆಲ್ಲಾ ಸುಪ್ರಿತಾ ತನ್ನ ತಾಯಿ ಸುರೇಖಾ ವಾಣಿ ಜೊತೆ ಪ್ರವಾಸಗಳಿಗೆ ಹೋಗುವ ಮೂಲಕ ಲೈಫ್‌ ಎಂಜಾಯ್‌ ಮಾಡುತ್ತಿದ್ದಾರೆ.

Supritha Naidu movies

ಸುಪ್ರಿತಾ ಸಿನಿಮಾಗಳಲ್ಲಿ ನಟಿಸುವ ಮೊದಲೇ ಸೆಲೆಬ್ರಿಟಿ ಮಗಳಾಗಿ ಬಹಳ ಜನಪ್ರಿಯರಾದರು. ಇತ್ತೀಚೆಗೆ ಈ ಚೆಲುವೆಗೆ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿದೆ.

Supritha Naidu Amardeep

ತೆಲುಗು ಬಿಗ್ ಬಾಸ್ ಅಮರ್ ದೀಪ್ ಜೊತೆ ಸುಪ್ರಿತಾ ಒಂದು ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗೆ ಪೂಜಾ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು.

VIEW ALL

Read Next Story