Sweden

ಪ್ರಗತಿಪರ ಮೌಲ್ಯ ಮತ್ತು ಸಮಾನತೆ ಬದ್ಧತೆಗೆ ಸ್ವೀಡನ್ ಹೆಸರುವಾಸಿಯಾಗಿದೆ.

Krishna N K
Jun 03,2023

Sex Games

ಇದೀಗ ಸ್ವೀಡನ್‌ ರತಿ ಕ್ರೀಡೆ (ಸೆಕ್ಸ್‌)ಯನ್ನು ಅಧಿಕೃತವಾಗಿ ಆಟದ ಪಟ್ಟಿಯಲ್ಲಿ ಸೇರಿಸುವ ಮೂಲಕ ಇತಿಹಾಸ ನಿರ್ಮಿಸಿದೆ.

Sex Tournament

ಉತ್ತರ ಯುರೋಪಿಯನ್ ದೇಶವು ಮೊದಲ ಬಾರಿಗೆ ʼಯುರೋಪಿಯನ್ ಸೆಕ್ಸ್ ಚಾಂಪಿಯನ್‌ಶಿಪ್ʼಗೆ ಸಿದ್ಧವಾಗಿದೆ.

Sex championship

ಜೂನ್ 8 ರಂದು ಸ್ವೀಡಿಷ್ ಸೆಕ್ಸ್ ಫೆಡರೇಶನ್ ಆಯೋಜಿಸುವ ಸ್ಪರ್ಧೆಯು ಪ್ರಾರಂಭವಾಗುತ್ತದೆ.

Sweden sex tournament

ವಿವಿಧ ಯುರೋಪಿಯನ್ ರಾಷ್ಟ್ರಗಳಿಂದ ಭಾಗವಹಿಸುವ ಸ್ಪರ್ಧಾರ್ಥಿಗಳು 16 ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸುತ್ತಾರೆ.

Sweden sex championship

ಹಲವಾರು ವಾರಗಳ ಕಾಲ ನಡೆಯುವ ಪಂದ್ಯಾವಳಿಯಲ್ಲಿ ತಮ್ಮ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತಾರೆ.

Sex championship rules

ಪ್ರತಿ ವಿಭಾಗದಲ್ಲಿ, ಭಾಗವಹಿಸುವವರು 5 ಮತ್ತು 10 ಅಂಕಗಳ ನಡುವೆ ಸ್ಕೋರ್ ಮಾಡಬೇಕು. ಮೂರು ಹಂತಗಳಾಗಿ ಪಂದ್ಯಾವಳಿಯನ್ನು ವಿಂಗಡಿಸಲಾಗಿದೆ.

VIEW ALL

Read Next Story