ತಾಪ್ಸಿ ಪನ್ನು ಹೊಸ ಫೋಟೋ

ತಾಪ್ಸಿ ಪನ್ನು ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ.

Chetana Devarmani
Mar 21,2023

ನೀಲಿ ಬಣ್ಣದ ಸೀರೆ

ಈ ಫೋಟೋದಲ್ಲಿ ನಟಿ ನೀಲಿ ಬಣ್ಣದ ಸೀರೆ ಉಟ್ಟಿದ್ದಾರೆ. ಕೆಂಪು ಬಳೆ ತೊಟ್ಟಿದ್ದಾರೆ.

ಜೀರೋ ಫಿಗರ್‌ ಹೈಲೈಟ್‌

ಅವರ ಜೀರೋ ಫಿಗರ್‌ ಈ ಫೋಟೋದಲ್ಲಿ ಹೈಲೈಟ್‌ ಆಗ್ತಿದ್ದು, ಸಖತ್‌ ಹಾಟ್‌ ಆಗಿ ಕಾಣುತ್ತಿದ್ದಾರೆ.

ಲೈಟ್‌ ಮೇಕಪ್‌

ಸಿಂಪಲ್‌ ಸೀರೆ ಜೊತೆ ಮೇಕಪ್‌ ಕೂಡ ಲೈಟ್‌ ಆಗಿದ್ದು, ಬಲು ಮೋಹಕವಾಗಿ ಕಾಣುತ್ತಿದ್ದಾರೆ.

ಬಾಲಿವುಡ್‌ನ ಸುಂದರ ನಟಿ

ಬಾಲಿವುಡ್‌ನ ಸುಂದರ ನಟಿಯರಲ್ಲಿ ಒಬ್ಬರು ತಾಪ್ಸಿ ಪನ್ನು. ಇವರಿಗೆ ಅಪಾರ ಅಭಿಮಾನಿ ಬಳಗವಿದೆ.

ಅದ್ಭುತ ನಟಿ ತಾಪ್ಸಿ

ತಾಪ್ಸಿ ಒಂದೇ ಸಿನಿಮಾದಲ್ಲಿ ಒಂದಕ್ಕಿಂತ ಹೆಚ್ಚು ಪಾತ್ರಗಳನ್ನು ಮಾಡಿರುವ ಅದ್ಭುತ ನಟಿ. ಇವರ ನಟನೆಗೆ ಜನ ಮನಸೋತಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌

ತಾಪ್ಸಿ ಪನ್ನು ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಆಗಿರುತ್ತಾರೆ. ಅದರಲ್ಲೂ ತಾಪ್ಸಿ ಇನ್‌ಸ್ಟಾಗ್ರಾಮ್‌ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.

ತಾಪ್ಸಿ ಪನ್ನು

ಕಾಲಕಾಲಕ್ಕೆ ಏನನ್ನಾದರೂ ಪೋಸ್ಟ್ ಮಾಡುತ್ತಿರುತ್ತಾರೆ. ಈ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

VIEW ALL

Read Next Story