Tamannaah Bhatia

ನಟಿ ತಮನ್ನಾ ಕಾಲ ಕಾಲಕ್ಕೆ ತಕ್ಕಂತೆ ಉಡುಗೆ ತೊಡುಗೆ ತೊಟ್ಟು ಸುದ್ದಿಯಲ್ಲಿರುತ್ತಾರೆ.

Krishna N K
Nov 12,2023

Milky beauty

ಹಾಲಿನಂತ ಮೈಬಣ್ಣ ಹೊಂದಿರುವ ಸುಂದರಿಗೆ ಅವರ ಅಭಿಮಾನಿಗಳು ಪ್ರೀತಿಯಿಂದ ಮಿಲ್ಕಿ ಬ್ಯೂಟಿ ಎಂದು ಕರೆಯುತ್ತಾರೆ.

Tamannaah diwali look

ದೀಪಾವಳಿ ಹಬ್ಬಕ್ಕೆ ಸಖತ್‌ ಹಾಟ್‌ ಲುಕ್‌ನಲ್ಲಿ ರೆಡಿಯಾಗಿರುವ ಸುಂದರಿ ಅಮೃತಶಿಲೆಯ ಶಿಲ್ಪದಂತೆ ಕಂಗೊಳಿಸುತ್ತಿದ್ದಾರೆ.

Tamannaah in lehenga

ದೀಪಾವಳಿಗೆ ಲೆಹೆಂಗಾ ಧರಿಸಿ, ಕ್ಯಾಮರಾಗೆ ಪೋಸ್‌ ನೀಡಿರುವ ತಮನ್ನಾ ಹಾಟ್‌ ಫೋಟೋಸ್‌ ಬೆರಗು ಮೂಡಿಸುವಂತಿವೆ.

Tamannaah Bhatia insta

ಈ ಕುರಿತು ಫೋಟೋಗಳನ್ನು ತಮನ್ನಾ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Tamannaah Bhatia fans

ತಮನ್ನಾ ಫೋಟೋಸ್‌ ನೋಡಿದ ಅವರ ಅಭಿಮಾನಿಗಳು ನಿಜಾವಗ್ಲೂ ನೀವು ಮಿಲ್ಕಿ ಬ್ಯೂಟಿ ಅಂತ ಹೊಗಳುತ್ತಿದ್ದಾರೆ.

Tamanna bhatia

ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ತಮನ್ನಾ ಬಾಲಿವುಡ್‌ನಲ್ಲಿ ತಮನ್ನಾ ಭಾಟಿಯಾ ಅವರ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

Plan a plan B

ಇತ್ತೀಚೆಗಷ್ಟೇ ತಮನ್ನಾ ಒಟಿಟಿಯಲ್ಲಿ ಪ್ಲಾನ್ ಎ ಪ್ಲಾನ್ ಬಿ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.

Tamannaah Bhatia movies

50 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವ ತಮನ್ನಾ, ತೆಲುಗು ಅಲ್ಲದೆ, ತಮಿಳು, ಹಿಂದಿ ಮತ್ತು ಕನ್ನಡ ಚಿತ್ರಗಳಲ್ಲಿಯೂ ನಟಿಸಿದ್ದಾರೆ.

VIEW ALL

Read Next Story