ಬ್ಲೂ ಡ್ರೆಸ್‌ನಲ್ಲಿ ತಮನ್ನಾ

ಭಾನುವಾರ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮನ್ನಾ ಭಾಗವಹಿಸಿದ್ದರು.

Chetana Devarmani
Jan 16,2023

ಬ್ಲೂ ಡ್ರೆಸ್‌ನಲ್ಲಿ ತಮನ್ನಾ

ಈ ಕಾರ್ಯಕ್ರಮದಲ್ಲಿ ತಮನ್ನಾ ಭಾಟಿಯಾ ಸಖತ್‌ ಹಾಟ್‌ ಲುಕ್‌ನಲ್ಲಿ ಕಾಣಿಸಿದರು.

ಬ್ಲೂ ಡ್ರೆಸ್‌ನಲ್ಲಿ ತಮನ್ನಾ

ತಮನ್ನಾ ನೀಲಿ ಬಣ್ಣದ ಉಡುಪಿನಲ್ಲಿ ಕ್ಲಾಸಿಯಾಗಿ ಕಾಣುತ್ತಿದ್ದರು.

ಬ್ಲೂ ಡ್ರೆಸ್‌ನಲ್ಲಿ ತಮನ್ನಾ

ತಮನ್ನಾ ಅವರ ಉಡುಗೆಯು ವಿ ನೆಕ್‌ಲೈನ್, ಪಫ್ಡ್ ಶೋಲ್ಡರ್‌, ಬೆಲ್ ಸ್ಲೀವ್ಸ್‌ ಹೊಂದಿತ್ತು.

ಬ್ಲೂ ಡ್ರೆಸ್‌ನಲ್ಲಿ ತಮನ್ನಾ

ತಮನ್ನಾ ಅವರು ಚಿನ್ನದ ಟೋನ್ ಆಭರಣಗಳನ್ನು ಧರಿಸಿದ್ದರು.

ಬ್ಲೂ ಡ್ರೆಸ್‌ನಲ್ಲಿ ತಮನ್ನಾ

ತೂಗಾಡುವ ಹೂಪ್ ಕಿವಿಯೋಲೆ ಮತ್ತು ಗುಲಾಬಿ ಹೈ-ಹೀಲ್ ಹಾಕಿದ್ದರು.

ಬ್ಲೂ ಡ್ರೆಸ್‌ನಲ್ಲಿ ತಮನ್ನಾ

ತಮನ್ನಾ ಪಿಂಕ್ ಐ ಶ್ಯಾಡೋ, ಮಾವ್ ಲಿಪ್ ಶೇಡ್, ನಯವಾದ ಐಲೈನರ್ ಹಾಕಿದ್ದರು.

ಬ್ಲೂ ಡ್ರೆಸ್‌ನಲ್ಲಿ ತಮನ್ನಾ

ಒಟ್ಟಾರೆ ಬ್ಲೂ ಬಣ್ಣದ ಬಟ್ಟೆಯಲ್ಲಿ ತಮನ್ನಾ ಭಾಟಿಯಾ ಪಡ್ಡೆ ಹೈಕ್ಳ ನಿದ್ದೆ ಕದ್ದಿದ್ದಾರೆ.

VIEW ALL

Read Next Story