ನಟಿ ತಮನ್ನಾ ಭಾಟಿಯಾ ಬೀಜ್ ಮಿರರ್ ವರ್ಕ್ ಲೆಹೆಂಗಾದಲ್ಲಿ ಅದ್ಭುತವಾಗಿ ಕಂಗೊಳಿಸಿದ್ದಾರೆ.
ಈ ಕುರಿತ ಫೋಟೋಗಳನ್ನು ತಮನ್ನಾ ಭಾಟಿಯಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಲ್ಯಾಕ್ಮೆ ಫ್ಯಾಶನ್ ವೀಕ್ 2023 ಗಾಗಿ ತಮನ್ನಾ ಲೆಹೆಂಗಾವನ್ನು ಧರಿಸಿದ್ದರು
ಗ್ಲಾಸಿ ಮೇಕಪ್ ನಲ್ಲಿ ತಮನ್ನಾ ಅದ್ಭುತವಾಗಿ ಕಂಗೊಳಿಸುತ್ತಿದ್ದರು.
ಲೂಸ್ ಹೇರ್ ಸ್ಟೈಲ್‌ನಲ್ಲಿ ಕ್ಯೂಟ್ ಕಿವಿಯೋಲೆ ಧರಿಸಿದ್ದರು
ತಮನ್ನಾ ಫೋಟೋಸ್‌ಗೆ ಅವರ ಫ್ಯಾನ್ಸ್ ಹಾರ್ಟ್, ಫೈರ್ ಇಮೋಜಿ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಇತ್ತೀಚಿಗೆ ತಮನ್ನಾ ಜೈಲರ್ ಸಿನಿಮಾದ ಕಾವಾಲಾ ಹಾಡಿನ ಮೂಲಕ ಸುದ್ದಿಯಾಗಿದ್ದರು.
ಅಲ್ಲದೆ, ಮಿಲ್ಕಿ ಬ್ಯೂಟಿ ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡುತ್ತಿರುವುದಾಗಿ ಸುದ್ದಿಯಾಗಿತ್ತು.
ಕೆಲವು ದಿನಗಳ ಹಿಂದೆ ಲಸ್ಟ್ ಸ್ಟೋರಿ 2ನಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡು ಫ್ಯಾನ್ಸ್‌ಗೆ ಶಾಕ್ ನೀಡಿದ್ದರು.