ನಟಿ ತಮನ್ನಾ ಬಾಲಿವುಡ್ ವೆಬ್ ಸೀರೀಸ್ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ.
ತಮನ್ನಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ʼಜೀ ಕರ್ದಾʼ ವೆಬ್ ಸರಣಿಯ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು.
ಜೀ ಕರ್ದಾ ಟ್ರೈಲರ್‌ನಲ್ಲಿ ತಮನ್ನಾ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡು, ಅಭಿಮಾನಿಗಳಿಗೆ ಶಾಕ್ ನೀಡಿದ್ದರು.
ಈ ತಿಂಗಳ 15 ರಿಂದ ಅಮೆಜಾನ್ ಪ್ರೈಮ್‌ನಲ್ಲಿ ಜೀ ಕರ್ದಾ ಸ್ಟ್ರೀಮ್ ಆಗಲಿದೆ.
ಮೆಗಾಸ್ಟಾರ್ ಚಿರಂಜೀವಿ ಜೊತೆ ಭೋಲಾ ಶಂಕರ್ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರ ಆಗಸ್ಟ್ 11 ರಂದು ರಿಲೀಸ್ ಆಗಲಿದೆ.
ಇತ್ತೀಚೆಗಷ್ಟೇ ತಮನ್ನಾ ಬಿಳಿ ಬ್ರಾ ಧರಿಸಿ ಕನ್ನಡಿ ಮುಂದೆ ನಿಂತ ಹಾಟ್ ಫೋಟೋ ಶೂಟ್ ಶೇರ್ ಮಾಡಿದ್ದು, ಸಖತ್ ವೈರಲ್ ಆಗುತ್ತಿದೆ.