ರೆಡ್‌ ಡ್ರೇಸ್‌ನಲ್ಲಿ ಹಾಟ್‌ ಮಿಲ್ಕಿ ಬ್ಯೂಟಿ..!

Published by: Krishna N K | Oct 20, 2023

Milky beauty

ದಕ್ಷಿಣ ಭಾರತದ ಸೂಪರ್ ಸ್ಟಾರ್‌ ಹೀರೋಯಿನ್‌ಗಳಲ್ಲಿ ಒಬ್ಬರಾಗಿರುವ ಮಿಲ್ಕಿ ಬ್ಯೂಟಿ ಫೋಟೋಸ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

Published by: Krishna N K | Oct 20, 2023

Tamannaah Photos

ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಆಗಾಗ ಫೋಟೋಶೂಟ್‌ ಮೂಲಕ ಸದ್ದು ಮಾಡುತ್ತಿರುತ್ತಾರೆ.

Published by: Krishna N K | Oct 20, 2023

Tamannaah movies

ಕೆಜಿಎಫ್ 2, ಬಾಹುಬಲಿಗಳಂತಹ ಹಿಟ್‌ ಚಿತ್ರಗಳ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ತಮನ್ನಾ ಪ್ರಸಿದ್ಧಿ ಪಡೆದಿದ್ದಾರೆ.

Published by: Krishna N K | Oct 20, 2023

Jailer movie

ಕಳೆದ ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ಜೈಲರ್‌ ಸಿನಿಮಾದ ಕಾವಾಲಾ ಹಾಡಿನ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಕ್ರಿಯೇಟ್‌ ಮಾಡಿದ್ದರು.

Published by: Krishna N K | Oct 20, 2023

Kavala song

ತಮನ್ನಾ ಸೊಂಟ ಬಳುಕಿಸಿದ್ದ ಕಾವಾಲಾ ಹಾಡು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿತ್ತು.

Published by: Krishna N K | Oct 20, 2023

Lust story 2

ಅಲ್ಲದೆ ಲಸ್ಟ್‌ ಸ್ಟೋರಿ 2 ಸಿನಿಮಾದಲ್ಲಿ ಹಸಿಬಿಸಿ ಪಾತ್ರಗಳಲ್ಲಿ ಕಾಣಿಸಿಕೊಂಡು ಫ್ಯಾನ್ಸ್‌ಗೆ ಶಾಕ್‌ ಮೂಡಿಸಿದ್ದರು.

Published by: Krishna N K | Oct 20, 2023

Tamannaah boyfriend

ವಿಜಯ್‌ ವರ್ಮಾ ಜೊತೆ ತಮನ್ನಾ ಡೇಟಿಂಗ್‌ ಮಾಡುತ್ತಿದ್ದಾರೆ ಅಂತ ಸುದ್ದಿ ಹಬ್ಬಿತ್ತು, ಆದ್ರೆ ಅದು ಸುಳ್ಳು ಎನ್ನಲಾಗಿದೆ.

Published by: Krishna N K | Oct 20, 2023

VIEW ALL

Read Next Story