Tamannah Batia: ಕತ್ತಲೆಯಲ್ಲೂ ಕಣ್ಣು ಕುಕ್ಕವಂತಿದೆ ಮಿಲ್ಕಿಬ್ಯೂಟಿ ಅಂದ!

Savita M B
Jan 09,2024


ಇತ್ತೀಚೆಗೆ ಬ್ಯೂಟಿ ಮ್ಯಾಟರ್‌ನಲ್ಲಿ ತಮನ್ನಾ ಪೀಕ್ ರೇಂಜ್ ಗೆ ಹೋಗಿದ್ದಾರೆ.


ತಮನ್ನಾ ಸುಮಾರು 18 ವರ್ಷಗಳಿಂದ ಚಿತ್ರರಂಗವನ್ನು ಆಳುತ್ತಿದ್ದಾರೆ.


ತೆಲುಗು ಮತ್ತು ಇತರ ದಕ್ಷಿಣ ಭಾರತದ ಭಾಷೆಗಳಲ್ಲಿ ಎಲ್ಲಾ ಟಾಪ್ ಹೀರೋಗಳ ಜೊತೆ ರೊಮ್ಯಾನ್ಸ್ ಮಾಡಿ ಪ್ರೇಕ್ಷಕರ ಹೃದಯವನ್ನು ಕದ್ದಿದ್ದಾರೆ.


ಸ್ಟಾರ್ ಹೀರೋಯಿನ್ ಆಗಿ ಹಲವು ಸೂಪರ್ ಡೂಪರ್ ಹಿಟ್ ಸಿನಿಮಾಗಳ ಭಾಗವಾಗಿದ್ದಾರೆ.


ಯಶಸ್ಸು ಮತ್ತು ಸೋಲುಗಳನ್ನು ಲೆಕ್ಕಿಸದೆ ಪಾತ್ರದ ವ್ಯಾಪ್ತಿಯನ್ನು ಆಧರಿಸಿ ತಮನ್ನಾ ಚಿತ್ರಗಳನ್ನು ಆಯ್ಕೆ ಮಾಡುತ್ತಿದ್ದಾರೆ.


ಹಿರಿಯ ನಾಯಕಿ ತಮನ್ನಾ ಇತ್ತೀಚೆಗೆ ಮನಸ್ಸಿಗೆ ಮುದ ನೀಡುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

VIEW ALL

Read Next Story