Tamannah Batia: ಕಪ್ಪು ಸೀರೆಯಲ್ಲಿ ಹಾಲ್‌ಕೋವಾದಂತೆ ಮಿಂಚಿದ ಸೌತ್ ಸುಂದರಿ.. ಪೋಟೋಸ್ ವೈರಲ್
ಸೌತ್ ಸುಂದರಿ ತಮನ್ನಾ ಗ್ಲಾಮರ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ತಮನ್ನಾ ಇತ್ತೀಚೆಗೆ ತಾನು ಹಾಕಿಕೊಂಡಿದ್ದ ಗಡಿಯನ್ನು ಕ್ರಾಸ್ ಮಾಡಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ
ತಮನ್ನಾ ಲಸ್ಟ್ ಸ್ಟೋರಿಸ್ ಚಿತ್ರಗಳಲ್ಲಿ ನಟಿಸುವ ಮೂಲಕ ಪಡ್ಡೆ ಹುಡುಗರ ಎದೆಯಲ್ಲಿ ಕಿಚ್ಚೆಬ್ಬಿಸಿದ್ದರು.
ನಟಿ ತಮನ್ನಾ ವಿಜಯ್ ವರ್ಮಾ ಅವರನ್ನು ಮದುವೆಯಾಗುತ್ತಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.
ಇನ್ನು ತಮನ್ನಾ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್
ನಟಿ ಆಗ್ಗಾಗ್ಗೆ ಹಾಟ್ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ
ಇದೀಗ ನಟಿ ತಮನ್ನಾ ಕಪ್ಪು ಸೀರೆ ಧರಿಸಿದ ಹಾಟ್ ಪೋಟೋಗಳನ್ನು ಶೆರ್ ಮಾಡಿಕೊಂಡಿದ್ದಾರೆ