ತಾರಾ ಸುತಾರಿಯಾ ಅವರು ಭಾರತೀಯ ನಟಿಯಾಗಿದ್ದು, 19 ನವೆಂಬರ್ 1995 ರಂದು ಭಾರತದ ಮಹಾರಾಷ್ಟ್ರದ ಮುಂಬೈನಲ್ಲಿ ಜನಿಸಿದರು.
ತಾರಾ ಸುತಾರಿಯಾ ಒಬ್ಬ ನಟಿ, ಗಾಯಕಿ ಅಲ್ಲದೇ ಬಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿ ಇವರು.
ಅವರು ಬಾಲಿವುಡ್ ಚಲನಚಿತ್ರ ಸ್ಟೂಡೆಂಟ್ ಆಫ್ ದಿ ಇಯರ್ 2 ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು.
ನಟಿ ಈ ಹಿಂದೆ ತಮ್ಮ ಲವ್ ಲೈಫ್ನಿಂದಾಗಿ ಚರ್ಚೆಯಲ್ಲಿದ್ದರು.
ಆದರೆ ಈಗ ತಮ್ಮ ಬೋಲ್ಡ್ ಹಾಗೂ ಹಾಟ್ ಫೋಟೋಗಳಿಂದಾಗಿ ಸುದ್ದಿಯಲ್ಲಿದ್ದಾರೆ.