ತೇಜ ಸಜ್ಜಾ ನಟನೆಯ ಈ ಸಿನಿಮಾದಲ್ಲಿ ರಿತಿಯಾ ತಮ್ಮ ನೋಟದಿಂದ ಟ್ರೈಲರ್ ಮೂಲಕವೇ ಗಮನ ಸೆಳೆದರು.
'ಮಿರೈ' ಸಿನಿಮಾ ರಿತಿಕಾ ನಾಯಕ್‌ಗೆ ನಾಯಕಿಯಾಗಿ ಎರಡನೇ ಚಿತ್ರವಾಗಿದ್ದು, ಈ ಮೂಲಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚುವ ಭರವಸೆ ಇದೆ.
ನಟ ವಿಶ್ವಕ್ ಸೇನ್ ನಾಯಕನಾಗಿ ನಟಿಸಿದ 'ಅಶೋಕವನಂಲೋ ಅರ್ಜುನ ಕಲ್ಯಾಣಂ' ಚಿತ್ರದ ಮೂಲಕ ರಿತಿಕಾ ಸಿನಿಲೋಕಕ್ಕೆ ಪಾದಾರ್ಪಣೆ ಮಾಡಿದರು.
ನ್ಯಾಚುರಲ್ ಸ್ಟಾರ್ ನಾನಿ ನಟಿಸಿದ 'ಹಾಯ್ ನನ್ನ' ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ರಿತಿಕಾ ನಾಯಕ್ ಕಾಣಿಸಿಕೊಂಡಿದ್ದರು.
ಹಾಯ್ ನಾನ್ನಾ ಚಿತ್ರದಲ್ಲಿ ನಾನಿಯ ಮಗಳು ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಪ್ರಸ್ತುತ ಸಿನಿಮಾಗಳ ಜೊತೆ ಫೋಟೋಶೂಟ್ ಮೂಲಕ ರಿತಿಕಾ ಸೋಷಿಯಲ್ ಮೀಡಿಯಾದಲ್ಲಿ ಟ್ರೇಂಡ್ ಕ್ರಿಯೇಟ್ ಮಾಡುತ್ತಿದ್ದಾರೆ.
ಅಂದಹಾಗೆ ಮಿರೈ ಸಿನಿಮಾ ತನ್ನ ಟ್ರೈಲರ್ ಮೂಲಕ ಪ್ರೇಕ್ಷಕರಲ್ಲಿ ಬಹಳ ನಿರೀಕ್ಷೆ ಮೂಡಿಸುತ್ತಿದೆ. ಸೆ.12 ರಂದು ಸಿನಿಮಾ ರಿಲೀಸ್ ಆಗಲಿದೆ.