ಈ ಡ್ರೆಸ್ ಧರಿಸಿ ಕ್ಯಾಮರಾ ಮುಂದೆ ನಿಂತು ಕಿಲ್ಲರ್ ಪೋಸ್ ನೀಡುತ್ತಿದ್ದಾಳೆ. ದಿರಿಸಿನಲ್ಲಿ ತೇಜಸ್ವಿ ತನ್ನ ಪರ್ಫೆಕ್ಟ್ ದೇಹವನ್ನು ಪ್ರದರ್ಶಿಸುತ್ತಿದ್ದಾಳೆ.
ನಟಿಯ ಈ ಡ್ರೆಸ್ ನೋಡಿದರೆ ಜಾಯಿಂಟ್ ಡ್ರೆಸ್ ಆಗಿದೆ ಏನೋ ಎಂಬಂತೆ ಕಂಗೊಳಿಸುತ್ತಿದೆ. ಆದರೆ ಮೇಲ್ನೋಟಕ್ಕೆ ನೋಡಿದರೆ ತೇಜಸ್ವಿ, ಮೇಲೆ ಟಾಪ್ ಮತ್ತು ಕೆಳಗೆ ಸ್ಕರ್ಟ್ ಧರಿಸಿದ್ದಾರೆ ಎಂಬಂತೆ ತೋರುತ್ತಿದೆ
ತನ್ನ ಲುಕ್ಸ್ ಗೆ ಪರಿಪೂರ್ಣತೆಯ ಟಚ್ ನೀಡಲು, ನಟಿ ಹೈ ಹೀಲ್ ಬೂಟುಗಳನ್ನು ಧರಿಸಿದ್ದಾಳೆ ಮತ್ತು ಸ್ಕರ್ಟ್‌ನ ಮೇಲ್ಭಾಗದಲ್ಲಿ ಡೀಪ್ ಕಟ್ ಅವಳನ್ನು ಮತ್ತಷ್ಟು ಹಾಟ್ ಹಾಗೂ ಬೋಲ್ಡ್ ರೂಪ ನೀಡಿದೆ.
'ಬಿಗ್ ಬಾಸ್ ಸೀಜನ್ 15' ದಿಂದಲೇ ತೇಜಸ್ವಿ ಕರಣ್ ಕುಂದ್ರಾ ಜೊತೆಗೆ ಡೇಟ್ ನಡೆಸುತ್ತಿದ್ದಾಳೆ. ಆಗಾಗ ಇಬ್ಬರು ಯಾವುದಾದರೊಂದು ರೇಸ್ಟಾರೆಂಟ್ ಹಾಗೂ ಇವೆಂಟ್ ನಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಆದರೆ, ಮದುವೆಯ ವಿಷಯಕ್ಕೆ ಬಂದಾಗ ಇಬ್ಬರು ಜಾರಿಕೊಳ್ಳುತ್ತಾರೆ.