ಪಡ್ಡೆ ಹುಡುಗರ ಮನಸ್ಸಲ್ಲಿ ಹುಚ್ಚೆಬ್ಬಿಸಿದ ಮಂಗಳೂರು ಚೆಲುವೆ..!

Published by: Yashaswini V | May 15, 2023

ಉಪ್ಪೇನ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ಕನ್ನಡದ ನಟಿ.

Published by: Yashaswini V | May 15, 2023

ಇವರು ತಮ್ಮ ನಟನೆ ಹಾಗೂ ಮುದ್ದಾದ ಲುಕ್​ನಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ.

Published by: Yashaswini V | May 15, 2023

ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

Published by: Yashaswini V | May 15, 2023

ಇದರ ಜೊತೆಗೆ ಅವರು ತಮ್ಮ ಸಾಮಾಜಿಕ ಜಾಲತಾಣದ್ಲಲಿಯೂ ಸಖತ್ ಆ್ಯಕ್ಟೀವ್ ಆಗಿರುತ್ತಾರೆ.

Published by: Yashaswini V | May 15, 2023

ಕೃತಿ ಶೆಟ್ಟಿ ಪ್ರಸ್ತುತ ತಮಿಳಿನಲ್ಲಿ ನಿತಿನ್ ಮತ್ತು ತೆಲುಗಿನಲ್ಲಿ ನಾಗ ಚೈತನ್ಯ ಅವರ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

Published by: Yashaswini V | May 15, 2023

VIEW ALL

Read Next Story