ಮದುವೆಯಾದ 2-3 ತಿಂಗಳಲ್ಲಿ ತಾಯಿಯಾದ ನಟಿಯರು ಇವರು

Published by: Bhavishya Shetty | Feb 16, 2023

ನತಾಶಾ

ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಜುಲೈ 2020ರಲ್ಲಿ ತಾಯಿಯಾದರು. ಆದರೆ ಕೆಲವು ತಿಂಗಳ ಮೊದಲಷ್ಟೇ ಇವರಿಬ್ಬರು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು.

Published by: Bhavishya Shetty | Feb 16, 2023

ಆಲಿಯಾ

ಆಲಿಯಾ ಏಪ್ರಿಲ್ 2022 ರಲ್ಲಿ ರಣಬೀರ್ ಕಪೂರ್ ಅವರನ್ನು ವಿವಾಹವಾದರು. ಆದರೆ ಮದುವೆಯಾಗಿ ಕೆಲವೇ ತಿಂಗಳಲ್ಲಿ ಅವರು ಮಗುವಿಗೆ ಜನ್ಮ ನೀಡಿದ್ದರು.

Published by: Bhavishya Shetty | Feb 16, 2023

ಕೊಂಕಣಾ

ಕೊಂಕಣಾ ಸೆಪ್ಟೆಂಬರ್ 2010 ರಲ್ಲಿ ರಣವೀರ್ ಶೋರೆಯನ್ನು ವಿವಾಹವಾದರು. ಮಾರ್ಚ್ 2011 ರಲ್ಲಿ ಮಗುವಿಗೆ ಜನ್ಮ ನೀಡಿದರು. ಕೊಂಕಣಾ ಅವರು ಮದುವೆಗೆ ಮುಂಚೆಯೇ ಗರ್ಭಿಣಿಯಾಗಿದ್ದರು ಎಂಬ ಊಹಾಪೋಹಗಳು ಇದ್ದವು.

Published by: Bhavishya Shetty | Feb 16, 2023

ದಿಯಾ

ದಿಯಾ ಕಳೆದ ವರ್ಷ ಫೆಬ್ರವರಿ 2022 ರಲ್ಲಿ ವೈಭವ್ ರೇಖಿಯನ್ನು ವಿವಾಹವಾದರು. ಇದು ದಿಯಾ ಅವರ ಎರಡನೇ ಮದುವೆಯಾಗಿದ್ದು, ಏಪ್ರಿಲ್ನಲ್ಲಿ ದಿಯಾ ಹನಿಮೂನ್ಗಾಗಿ ಮಾಲ್ಡೀವ್ಸ್ಗೆ ತೆರಳಿ ತನ್ನ ಬೇಬಿ ಬಂಪ್ ತೋರಿಸಿ ಎಲ್ಲರನ್ನು ಅಚ್ಚರಿಗೊಳಿಸಿದ್ದರು.

Published by: Bhavishya Shetty | Feb 16, 2023

ಸಾರಿಕಾ

ನಟಿ ಸಾರಿಕಾ ಅವರು 80 ರ ದಶಕದಲ್ಲಿ ಕಮಲ್ ಹಾಸನ್ ಅವರೊಂದಿಗೆ ಲೈವ್ ಇನ್ನಲ್ಲಿ ವಾಸಿಸುತ್ತಿದ್ದರು. ಆದರೆ ಇದಕ್ಕೂ ಮೊದಲೇ ಹೆಣ್ಣು ಮಗುವಿನ ತಾಯಿಯಾಗಿದ್ದ ಸಾರಿಕಾ.

Published by: Bhavishya Shetty | Feb 16, 2023

VIEW ALL

Read Next Story