1. ಈ ಪಟ್ಟಿಯಲ್ಲಿ ಮೊದಲು ಬರುವ ಹೆಸರು ಅಂದ್ರೆ ಅದು ಕಪಿಲ್ ಶರ್ಮಾ ಹೆಸರು, ಕಪಿಲ್ ಪಡೆದ ಮೊದಲ ಸಂಭಾವನೆ 500 ರೂ.
2. ರಶ್ಮಿ ದೇಸಾಯಿ ಕಿರುತೆರೆಯ ಮತ್ತೊಂದು ಚಿರಪರಿಚಿತ ಹೆಸರು, ರಶ್ಮಿ ಪಡೆದ ಮೊದಲ ಸಂಭಾವನೆ ರೂ 1000.
3. ತನ್ನ ಗಡಸು ಧ್ವನಿಯ ಮೂಲಕ ಚಿರಪರಿಚಿತರಾದ ಶರದ್ ಕೇಲ್ಕರ್ ಕೂಡ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಶರದ್ ಪಡೆದ ಮೊದಲ ಸಂಭಾವನೆ ರೂ.2500.
4. ಸ್ಟಾರ್ ಪ್ಲಸ್ ನಲ್ಲಿ ಮೂಡಿಬಂದ 'ಎ ಹೈ ಮೋಹೋಬತೆ ಮೂಲಕ ಅಭಿಮಾನಿಗಳ ಮನೆ ಮನಗಳಿಗೆ ತಲುಪಿದ ದಿವ್ಯಾಂಕಾ ತ್ರಿಪಾಠಿ ಮೊದಲ ಪಡೆದ ಸಂಭಾವನೆ ರೂ.250.
5. ಟಿವಿ ರಂಗಕ್ಕೆ ಕಾಲಿಟ್ಟ ಆಶಾ ನೇಗಿ ಮೊದಲು ಒಂದು ಬಿಪಿಓದಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಯ ಮೊದಲ ವೇತನ ರೂ.3500 ಆಗಿತ್ತು