1. ನೋರಾ ಲೇಟೆಸ್ಟ್ ಲುಕ್ ನೋಡಿ ನೀವು ನಿಬ್ಬೇರಗಾಗುವಿರಿ. ನೋರಾ ಇತೀಚೆಗಷ್ಟೇ ತನ್ನೀ ಸಿಂಪಲ್ ಲುಕ್ ಫೋಟೋಗಳನ್ನು ಹಂಚಿಕೊಂಡಿದ್ದಾಳೆ.
2. ಇಂಡಿಯನ್ ಔಟ್ಫಿಟ್ ನಲ್ಲಿ ಅಭಿಮಾನಿಗಳನ್ನು ಸೆಳೆದ ನೋರಾ, ವೈಟ್ ಕುರ್ತಿಯಲ್ಲಿ ಕಂಡ ನೋರಾ ಮೋಹಕ ಸೌಂದರ್ಯ.
3. ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ ಈ ಲುಕ್, ವಿಭಿನ್ನ ಫೋಟೋಗಳ ಮೂಲಕ ಅಭಿಮಾನಿಗಳ ಎದೆಬಡಿತ ಹೆಚ್ಚಿಸುತ್ತಾಳೆ ನೋರಾ.
4. ಪ್ರತಿ ಬಾರಿಯೂ ವಿಭಿನ್ನ ಫ್ಯಾಶನ್ ಸೆನ್ಸ್ ಬಹಿರಂಗಪಡಿಸುತ್ತಾಳೆ ನೋರಾ, ಸಾಮಾನ್ಯವಾಗಿ ಗ್ಲಾಮರಸ್ ಲುಕ್ ನಿಂದ ಹೆಡ್ಲೈನ್ ಗಿಟ್ಟಿಸುತ್ತಾಳೆ ನೋರಾ.
5. ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಕ್ರೀಯಳಾಗಿರುತ್ತಾಳೆ ನೋರಾ, ಪ್ರಸ್ತುತ ತನ್ನ ಮುಂಬರುವ ಚಿತ್ರಗಳಲ್ಲಿ ನೋರಾ ತುಂಬಾ ಬ್ಯೂಸಿಯಾಗಿದ್ದಾಳೆ,