ಕ್ಯಾಮರಾ ಮುಂದೆ ಕಣ್ಣಾಮುಚ್ಚಾಲೆಯಾಡಿದ ಟಾಲಿವುಡ್‌ ಬ್ಯೂಟಿ; ಅನು ಹಾಟ್‌ ಪೋಟೋಸ್‌

Published by: Savita M B | Jun 06, 2023

ಬಿಕಿನಿ ತೊಟ್ಟು ಸ್ವಿಮ್ಮಿಂಗ್‌ ಪೂಲ್‌, ಬೀಚ್‌ನಲ್ಲಿ ಮಸ್ತ್‌ ಎಂಜಾಯ್‌ ಮಾಡುತ್ತಿದ್ದಾರೆ.

Published by: Savita M B | Jun 06, 2023

ಅನು ಅವರ ಮಾದಕ ಸೌಂದರ್ಯಕ್ಕೆ ಅಭಿಮಾನಿಗಳು ಕಳೆದು ಹೋಗುತ್ತಿದ್ದಾರೆ.

Published by: Savita M B | Jun 06, 2023

ಎರಡು ಮಕ್ಕಳ ತಾಯಿಯಾದರೂ ಅನಸೂಯ ಭಾರಧ್ವಜ್‌ ಶಿಲ್ಪದಂತೆ ಕಟೆದ ಸೌಂದರ್ಯದಿಂದ ಮೋಡಿಮಾಡುತ್ತಿದ್ದಾರೆ.

Published by: Savita M B | Jun 06, 2023

ಇತ್ತೀಚೆಗೆ ವಿಜಯ್‌ ದೇವರಕೊಂಡ ನಟನೆಯ ಲೈಗರ್‌ ಸಿನಿಮಾ ಬಗ್ಗೆ ಟ್ವೀಟ್‌ ಮಾಡಿ ಸುದ್ದಿಯಲ್ಲಿದ್ದರು.

Published by: Savita M B | Jun 06, 2023

ಇದೀಗ ಮತ್ತೆ ಬಿಕಿನಿ ತೊಡುವ ಮೂಲಕ ಸುದ್ದಿಯಲ್ಲಿದ್ದಾರೆ

Published by: Savita M B | Jun 06, 2023

ನಟಿ ತನ್ನ ಗಂಡನ ಜೊತೆ ಮಸ್ತ್‌ ರೋಮ್ಯಾಂಟಿಕ್‌ ಮೂಡ್‌ನಲ್ಲಿದ್ದಾರೆ.

Published by: Savita M B | Jun 06, 2023

VIEW ALL

Read Next Story