ಅಂದಕ್ಕೆ ಪ್ರತಿಬಿಂಬ ಈ ನಟಿ..! 40ರಲ್ಲೂ 20 ರ ಲುಕ್‌

Published by: Krishna N K | Jun 15, 2025

Anchor Anasuya

ಟಾಪ್‌ಲೆಸ್ ಸಿಂಗಲ್-ಪೀಸ್ ಗ್ರೀನ್‌ ಡ್ರೇಸ್‌ನಲ್ಲಿ ನಟಿ ಅನು ಪೋಸ್‌ ಕೊಟ್ಟಿದ್ದಾರೆ. ಅನಸೂಯಾ ಅಂದಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

Published by: Krishna N K | Jun 15, 2025

Anasuya Bharadwaj new photos

ಅನಸೂಯಾ ಇಯರ್ ಟಾಪ್ಸ್, ಫಿಂಗರ್ ರಿಂಗ್ಸ್, ಐರನ್ ಬಾಲ್ ಸೇರಿದಂತೆ ವಿವಿಧ ರೀತಿಯ ಆಕ್ಸೆಸರಿಗಳನ್ನು ಧರಿಸಿ ಚೆಂದವಾಗಿ ಕಾಣುತ್ತಿದ್ದಾರೆ.

Published by: Krishna N K | Jun 15, 2025

Jabardasth Anasuya

ಜಬರ್ದಸ್ತ್ ನಟಿಯ ಹೊಸ ವೇಶವನ್ನು ನೋಡಿ ಅವರ ಅಭಿಮಾನಿಗಳು ಮುದ್ದಾಗಿ ಕಾಣುತ್ತಿದ್ದೀರಾ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.

Published by: Krishna N K | Jun 15, 2025

Anasuya Bharadwaj insta

24 ಗಂಟೆಗಳ ಹಿಂದೆ ಹಂಚಿಕೊಂಡ ಈ ಫೋಟೋಗಳು 50,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿವೆ.

Published by: Krishna N K | Jun 15, 2025

Actress Anasuya Bharadwaj

ನಟಿ ಅನಸೂಯಾ ಅವರ ಚೆಲುವನ್ನ ಅವರ ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ. ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

Published by: Krishna N K | Jun 15, 2025

Anchor Anasuya Bharadwaj

ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಅನಸೂಯಾ ರಂಗಸ್ಥಳಂ ಸಿನಿಮಾದ ಮೂಲಕ ಮುನ್ನೆಲೆಗೆ ಬಂದರು.

Published by: Krishna N K | Jun 15, 2025

Anasuya Bharadwaj Fans

ಅನಸೂಯಾ ಅವರಿಗೆ ಸ್ಟಾರ್‌ ನಟಿಯರಿಗೆ ಸರಿ ಸಮಾನವಾದ ಅಭಿಮಾನಿಗಳಿದ್ದಾರೆ. ವಿಶೇಷವಾಗಿ ಸಾಮಾಜಿಕ ಮಾಧ್ಯಮದಲ್ಲಿ.

Published by: Krishna N K | Jun 15, 2025

Anasuya Bharadwaj age

40 ವರ್ಷಗಳನ್ನು ದಾಟಿದ ಅನಸೂಯಾ ಅವರು ಇಂದಿಗೂ 20ರ ಹರೆಯದ ಯುವತಿಯಂತೆ ಕಾಣುತ್ತಿದ್ದಾರೆ.

Published by: Krishna N K | Jun 15, 2025

Anasuya Bharadwaj shopping mall

ಅನಸೂಯಾ ಕಾರ್ಯಕ್ರಮ, ಸಿನಿಮಾ ಮಾತ್ರವಲ್ಲದೆ, ಆಗಾಗ ಶಾಪಿಂಗ್ ಮಾಲ್‌ಗಳ ಉದ್ಘಾಟನೆಗೂ ಹೋಗಿ ತಮ್ಮ ಉಡುಪಿನ ಮೂಲಕ ಗಮನ ಸೆಳೆಯುತ್ತಾರೆ.

Published by: Krishna N K | Jun 15, 2025

Anasuya Bharadwaj latest look

ಅನಸೂಯಾ ತನ್ನ ಡ್ರೆಸ್ಸಿಂಗ್ ಶೈಲಿ ಮತ್ತು ಬಾಡಿ ಶೇಮಿಂಗ್ ಬಗ್ಗೆ ಬರುವ ಯಾವುದೇ ಟ್ರೋಲ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.

Published by: Krishna N K | Jun 15, 2025

Anasuya Bharadwaj career

ಪತ್ರಕರ್ತೆಯಾಗಿ ವೃತ್ತಿಜೀವನ ಆರಂಭಿಸಿದ ಅನಸೂಯಾ, ಈಗ ನಟಿಯಾಗಿ ತಮ್ಮ ಅಭಿನಯದ ಮೂಲಕ ಪ್ಯಾನ್‌ ಇಂಡಿಯಾ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

Published by: Krishna N K | Jun 15, 2025

VIEW ALL

Read Next Story