Tripti Dimri: ʼಅನಿಮಲ್‌ʼ ಬೋಲ್ಡ್‌ ಬ್ಯೂಟಿ ಅಂದಕ್ಕೆ ಫ್ಯಾನ್ಸ್‌ ಫಿದಾ..ಪೋಟೋಸ್‌ ನೋಡಿ

Published by: Savita M B | Dec 17, 2023

ಅನಿಮಲ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣಗಿಂತ ತೃಪ್ತಿ ಡಿಮ್ರಿ ಸಖತ್‌ ಫೇಮಸ್‌ ಆಗಿದ್ದಾಳೆ

Published by: Savita M B | Dec 17, 2023

'ಅನಿಮಲ್' ಮಾಸ್ ಆಕ್ಷನ್ ಮತ್ತು ನಗ್ನ ಭಾವನೆಗಳನ್ನು ಹೊಂದಿರುವ ಸಿನಿಮಾ ಆಗಿದೆ

Published by: Savita M B | Dec 17, 2023

ಈ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Published by: Savita M B | Dec 17, 2023

ಚಿತ್ರ ಡಿಸೆಂಬರ್ 1 ರಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ.

Published by: Savita M B | Dec 17, 2023

ಸದ್ಯ ಈ ಸಿನಿಮಾ ನೋಡದವರೂ ತೃಪ್ತಿ ಯಾರು ಎಂದು ಹುಡುಕಾಡುತ್ತಿದ್ದಾರೆ

Published by: Savita M B | Dec 17, 2023

ಹಲವು ಬಾಲಿವುಡ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದ ತೃಪ್ತಿ

Published by: Savita M B | Dec 17, 2023

ತೃಪ್ತಿ ನಾಗಿಣಿ ಧಾರಾವಾಹಿಯಲ್ಲೂ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

Published by: Savita M B | Dec 17, 2023

VIEW ALL

Read Next Story