Tripti Dimri: ಸೂಟ್‌ನಲ್ಲಿ ಹಾಟ್ ಪೋಸ್‌ ಕೊಟ್ಟ ʼಅನಿಮಲ್‌ʼ ಬೋಲ್ಡ್‌ ಬ್ಯೂಟಿ!


ರಣಬೀರ್‌ ಕಪೂರ್‌ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್‌ ಸಿನಿಮಾ ಭರ್ಜರಿ ಸೌಂಡ್ ಮಾಡಿತ್ತು


ಈ ಅನಿಮಲ್‌ ಚಿತ್ರದಲ್ಲಿ ನಟಿ ತೃಪ್ತಿ ಡಿಮ್ರಿ ಸೈಡ್‌ ರೋಲ್‌ನಲ್ಲಿಯೇ ಸಖತ್‌ ಹವಾ ಮಾಡಿದ್ದಾರೆ..


ಚಿತ್ರದಲ್ಲಿ ರಶ್ಮಿಕಾಗಿಂತ ಖ್ಯಾತಿ ಪಡೆದಿದ್ದು ಈ ನಟಿ ಎಂದೇ ಹೇಳಿದರೆ ತಪ್ಪಾಗದು


ನಟಿ ತೃಪ್ತಿ ಸದ್ಯ ನ್ಯಾಷನಲ್‌ ಕ್ರಷ್‌ ಆಗಿದ್ದಾರೆ


ಗೂಗಲ್‌ನಲ್ಲಿ ಅಭಿಮಾನಿಗಳು ಈಕೆ ಯಾರೆಂದು ಅತೀ ಹೆಚ್ಚು ಸರ್ಚ್‌ ಮಾಡಿದ್ದರು..


ತೃಪ್ತಿ ಸದ್ಯ ಸೋಷಿಯಲ್‌ ಮಿಡಿಯಾದ ತುಂಬೆಲ್ಲ ಕ್ರೇಜ್‌ ಹೆಚ್ಚಿಸಿಕೊಂಡಿದ್ದಾರೆ


ಪಡ್ಡೆ ಹುಡುಗರ ನಿದ್ದೆ ಕದ್ದಿರುವ ಈ ಚೆಲುವೆ ಈಗ ಟ್ರೆಂಡ್‌ನಲ್ಲಿದ್ದಾರೆ

VIEW ALL

Read Next Story