ಕೇವಲ ನೃತ್ಯ ಅಷ್ಟೇ ಅಲ್ಲ ತನ್ನ ಸೌಂದರ್ಯದಿಂದಲೂ ಕೂಡ ನೋರಾ ಸಾಕಷ್ಟು ಅಭಿಮಾನಿ ಬಳಗ ಹೊಂದಿದ್ದಾಳೆ.

Nitin Tabib
Jan 05,2023


ಭಾರತದಲ್ಲಿ ಋತು ಬದಲಾದಂತೆ ತನ್ನ ಮೇಕಪ್ ಕಿಟ್ ನಲ್ಲಿನ ವಸ್ತುಗು ಬದಲಾಗುತ್ತವೆ ಎನ್ನುತಾಳೆ ನೋರಾ


ತನ್ನ ಸ್ಕಿನ್ ಟನ್ ಗೆ ತಕ್ಕಂತೆ ನೋರಾ ಆಕರ್ಷಕವಾಗಿ ಕಾಣಿಸಿಕೊಳ್ಳಲು ಲೈಟ್ ಹಾಗೂ ಡಾರ್ಕ್ ಬಣ್ಣದ ಮಾಯಿಸ್ಚರಿಸರ್ ಬಳಸುತ್ತಾಳೆ


ಇದಲ್ಲದೆ ನೃತ್ಯ ಕೂಡ ನೋರಾಳ ಈ ಸೌಂದರ್ಯಕ್ಕೆ ತನ್ನದೇ ಆದ ಮೆರಗು ನೀಡುತ್ತದೆ.


ತನ್ನ ತ್ವಚೆಯ ಕಾಳಜಿವಹಿಸಲು ನೋರಾ ಆಹಾರದ ಬಗ್ಗೆಯೂ ಕೂಡ ವಿಶೇಷ ಗಮನಹರಿಸುತ್ತಾಳೆ.

VIEW ALL

Read Next Story