33 ನೇ ವಯಸ್ಸಿನಲ್ಲಿ ನೋರಾ ಫತೇಹಿ ಒಂಟಿ! ಕಾರಣವೇನು ಗೊತ್ತಾ?

Published by: Zee Kannada News Desk | Nov 29, 2025

Nora Fatehi: 33ರ ವಯಸ್ಸಿನಲ್ಲೂ ನೋರಾ ಇನ್ನೂ ಅವಿವಾಹಿತೆ. ಏಕೆ? ಇದರ ಹಿಂದೆ ಇರುವ ಕಾರಣಗಳು ಹೆಚ್ಚು ಚರ್ಚೆಗೆ ಕಾರಣವಾಗಿವೆ.

Published by: Zee Kannada News Desk | Nov 29, 2025

ಇನ್ನೂ ಸಿಂಗಲ್‌

ಬಾಲಿವುಡ್‌ನ ಡಾನ್ಸ್ ಕ್ವೀನ್ ನೋರಾ ಫತೇಹಿ ತನ್ನ ವೃತ್ತಿಗೆ ಮಾತ್ರವಲ್ಲ, ವೈಯಕ್ತಿಕ ಬದುಕಿಗೂ ಸುದ್ದಿಯಲ್ಲಿರುವ ಹೆಸರು.

Published by: Zee Kannada News Desk | Nov 29, 2025

ಸಂಬಂಧಗಳ ಸುದ್ದಿ

ನೋರಾ ಅವರ ಹೆಸರು ಹಲವು ತಾರೆಯರೊಂದಿಗೆ ಜೋಡಿಸಲ್ಪಟ್ಟಿದೆ. ಆದರೆ ಅವರು ಎಂದಿಗೂ ಯಾವುದನ್ನೂ ಸ್ಪಷ್ಟವಾಗಿ ಒಪ್ಪಿಕೊಂಡಿಲ್ಲ. ಆದರೂ, ಅವರ ವ್ಯಕ್ತಿಗತ ಜೀವನ ಜನರ ಕುತೂಹಲಕ್ಕೆ ಕಾರಣವಾಗಿದೆ.

Published by: Zee Kannada News Desk | Nov 29, 2025

ಹಳೆಯ ಪ್ರೇಮಿ

ನೋರಾ ಫತೇಹಿ ಇನ್ನೂ ಒಂಟಿಯಾಗಿರುವ ಪ್ರಮುಖ ಕಾರಣವಾಗಿ ನಟ ಅಂಗದ್ ಬೇಡಿ ಅವರ ಹೆಸರು ಕೇಳಿಬರುತ್ತದೆ. ಇಬ್ಬರೂ ದೀರ್ಘಕಾಲ ಸಂಬಂಧದಲ್ಲಿದ್ದರೆಂದು ಹೇಳಲಾಗುತ್ತಿತ್ತು.

Published by: Zee Kannada News Desk | Nov 29, 2025

ಬ್ರೇಕಪ್ ಕಥೆ

ಅಂಗದ್ ಮತ್ತು ನೋರಾ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ನಂತರ ಏಕಾಏಕಿ ಅವರು ದೂರವಾದರು. ನೋರಾ ಇದರಿಂದ ಭಾವನಾತ್ಮಕವಾಗಿ ತುಂಬಾ ನೋವಿಗೆ ಒಳಗಾದರು.

Published by: Zee Kannada News Desk | Nov 29, 2025

ಅಂಗದ್ ಮಾತು

2020ರಲ್ಲಿ ಅಂಗದ್ ಬೇಡಿ, “ನೋರಾ ತುಂಬಾ ಒಳ್ಳೆಯ ಹುಡುಗಿ, ಉದಯೋನ್ಮುಖ ತಾರೆ. ಅವಳಿಗೆ ಶುಭಾಶಯಗಳು” ಎಂದು ಹೇಳಿದರು. ಆದರೆ ಅವರ ಮಾತುಗಳಿಂದ ಬ್ರೇಕಪ್ ನೋವು ಸ್ಪಷ್ಟವಾಗಿತ್ತು.

Published by: Zee Kannada News Desk | Nov 29, 2025

ನೋರಾ ಹೇಳಿದ ಸತ್ಯ

ಬಾಲಿವುಡ್ ಬಬಲ್‌ಗೆ ನೀಡಿದ ಸಂದರ್ಶನದಲ್ಲಿ ನೋರಾ, “ನನ್ನ ಮಾಜಿ ಗೆಳೆಯ ನನಗೆ ಮೋಸ ಮಾಡಿದ್ದಾನೆ, ಆದರೆ ಸಾಬೀತು ಇಲ್ಲ” ಎಂದು ಹೇಳಿದ್ದಾರೆ. ಈ ನೋವಿನಿಂದ ಅವರಿನ್ನು ಹೊರಬಂದಿಲ್ಲ.

Published by: Zee Kannada News Desk | Nov 29, 2025

ನೋವಲ್ಲೇ ಶಕ್ತಿ

ನೋರಾ “ನಾನು ತುಂಬಾ ಭಾವನಾತ್ಮಕ ವ್ಯಕ್ತಿ. ಆದರೆ ನನ್ನ ನೋವನ್ನು ನಾನು ಕೆಲಸದ ಶಕ್ತಿಯಾಗಿ ಪರಿವರ್ತಿಸುತ್ತೇನೆ.” ಎಂದು ಹೇಳುವ ಮೂಲಕ ಅವರು ತಮ್ಮ ಕೆಲಸದ ಮೂಲಕ ಎಲ್ಲ ನೋವನ್ನು ಎದುರಿಸಿದ್ದಾರೆ.

Published by: Zee Kannada News Desk | Nov 29, 2025

ಸ್ವತಂತ್ರ ಜೀವನ

ಅಂಗದ್ ಬೇಡಿಯ ಬ್ರೇಕಪ್‌ನಿಂದ ನೋವಿನಲ್ಲೇ ಇರುವ ಕಾರಣ ಅವರು ಈಗ ಸಂಬಂಧಗಳಿಂದ ದೂರವಾಗಿದ್ದು, ತಮ್ಮ ವೃತ್ತಿ ಮತ್ತು ಸ್ವತಂತ್ರ ಜೀವನಕ್ಕೆ ಹೆಚ್ಚಿನ ಮಹತ್ವ ಕೊಡುತ್ತಿದ್ದಾರೆ.

Published by: Zee Kannada News Desk | Nov 29, 2025

VIEW ALL

Read Next Story