ಯಶ್‌ ಸಂಭಾವನೆ

ಕನ್ನಡ ಟಾಪ್‌ ನಟರ ಪಟ್ಟಿಯಲ್ಲಿ ಒಬ್ಬರು ನಟ ಯಶ್‌.

Chetana Devarmani
Apr 29,2023

ಯಶ್‌ ಸಂಭಾವನೆ

ಸಾಕಷ್ಟು ವಿಭಿನ್ನ ಸಿನಿಮಾಗಳ ಮೂಲಕ ಜನರ ಮನಗೆದ್ದವರು ಯಶ್‌.

ಯಶ್‌ ಸಂಭಾವನೆ

ತಮ್ಮ ನಟನೆಯ ಮೂಲಕ ಅಭಿಮಾನಿಗಳಿಂದ ರಾಕಿಂಗ್‌ ಸ್ಟಾರ್‌ ಎಂಬ ಬಿರುದು ಪಡೆದರು.

ಯಶ್‌ ಸಂಭಾವನೆ

ಕೆಜಿಎಫ್ ಸಿನಿಮಾದಲ್ಲಿ ನಟಿಸುವ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ.

ಯಶ್‌ ಸಂಭಾವನೆ

ಯಶ್ ಕನ್ನಡ ಚಿತ್ರರಂಗದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟ ಎಂದು ಹೇಳಲಾಗಿದೆ.

ಯಶ್‌ ಸಂಭಾವನೆ

ಕೆಜಿಎಫ್ ಚಾಪ್ಟರ್ 2 ಸಿನಿಮಾಗಾಗಿ ಅವರು 30 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ.

ಯಶ್‌ ಸಂಭಾವನೆ

ಕೆಜಿಎಫ್ ಯಶಸ್ಸಿನ ನಂತರ ಅವರ ಸಂಭಾವನೆ ಮತ್ತಷ್ಟು ಹೆಚ್ಚಾಗಿದೆ ಎಂದು ಹೇಳಲಾಗ್ತಿದೆ.

ಯಶ್‌ ಸಂಭಾವನೆ

ಕೆಜಿಎಫ್‌ 2 ಬಳಿಕ ಈವರೆಗೂ ರಾಕಿ ಭಾಯ್​ ತಮ್ಮ ಮುಂದಿನ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

VIEW ALL

Read Next Story