ಗರ್ಲ್‌ಫ್ರೆಂಡ್‌ ಹೆಸರನ್ನು ರಿವೀಲ್‌ ಮಾಡಿದ ಯಶಸ್ವಿ ಜೈಸ್ವಾಲ್..! ಮೂರು ವರ್ಷಗಳ ಪ್ರೀತಿಯ ಬಗ್ಗೆ ಸತ್ಯ ಬಿಚ್ಚಿಟ್ಟ ಯುವ ಕ್ರಿಕೆಟಿಗ

yashasvi Jaiswal: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ತಮ್ಮ ಡೇಟಿಂಗ್ ಜೀವನದ ಶಾಕಿಂಗ್‌ ಸಂಗತಿಯೊಂದನ್ನು ಬಹಿರಂಗ ಪಡಿಸಿದ್ದಾರೆ.
 
ಗರ್ಲ್‌ಫ್ರೆಂಡ್‌ ಹೆಸರನ್ನು ರಿವೀಲ್‌ ಮಾಡಿದ ಯಶಸ್ವಿ ಜೈಸ್ವಾಲ್..! ಮೂರು ವರ್ಷಗಳ ಪ್ರೀತಿಯ ಬಗ್ಗೆ ಸತ್ಯ ಬಿಚ್ಚಿಟ್ಟ ಯುವ ಕ್ರಿಕೆಟಿಗ
Source: Bureau

About the Author