close

News WrapGet Handpicked Stories from our editors directly to your mailbox

Entertainment News

ಗರ್ಲ್ ಫ್ರೆಂಡ್ ಜೊತೆಗಿನ ನಿಶ್ಚಿತಾರ್ಥ ಕೈ ಬಿಟ್ಟ ಬಾಲಿವುಡ್ ನಟ ವರುಣ್ ಧವನ್...!

ಗರ್ಲ್ ಫ್ರೆಂಡ್ ಜೊತೆಗಿನ ನಿಶ್ಚಿತಾರ್ಥ ಕೈ ಬಿಟ್ಟ ಬಾಲಿವುಡ್ ನಟ ವರುಣ್ ಧವನ್...!

ವರುಣ್ ಧವನ್ ತನ್ನ ಹುಟ್ಟುಹಬ್ಬದಂದು ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಯೋಜನೆಯನ್ನು ಹೊಂದಿದ್ದರು.ಆದರೆ ಈಗ ಬಂದಿರುವ ಮಾಹಿತಿ ಪ್ರಕಾರ ಈಗ ಅವರು ನಿಶ್ಚಿತಾರ್ಥದ ಪ್ಲಾನ್ ನ್ನು ಕೈ ಬಿಟ್ಟಿದ್ದಾರೆ ಎಂದು ಹತ್ತಿರದ ಮೂಲಗಳು ತಿಳಿಸಿವೆ. 

Apr 26, 2019, 01:44 PM IST
ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾಗೆ ಈ ಪಾರ್ಟಿ ಇಷ್ಟವಂತೆ...!

ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾಗೆ ಈ ಪಾರ್ಟಿ ಇಷ್ಟವಂತೆ...!

ಇತ್ತೀಚಿಗಷ್ಟೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೆ ನೀಡಿದ ಸಂದರ್ಶನವೊಂದರಲ್ಲಿ ಪ್ರಧಾನಿ ಮೋದಿ ಟೀಕೆಯ ಬಗ್ಗೆ ಟ್ವಿಂಕಲ್ ಖನ್ನಾ "ಪ್ರಧಾನ ಮಂತ್ರಿ ನಾನು ಅಸ್ತಿತ್ವದಲ್ಲಿ ಇರುವುದರ ಬಗ್ಗೆ ತಿಳಿದಿರುವುದಷ್ಟೇ ಅಲ್ಲದೆ ನನ್ನ ವರ್ಕ್ ಗಳನ್ನು ಅವರು ಓದುತ್ತಾರೆ" ಎಂದು ಟ್ವೀಟ್ ಮಾಡಿದ್ದರು.

Apr 26, 2019, 01:10 PM IST
ಡಾ. ರಾಜ್‌ಕುಮಾರ್ ಅವರು ರಾಘಣ್ಣನಿಗೆ ಹೇಳಿದ್ದ ರಾಮಾಯಣದ ಕಥೆ ಏನ್ ಗೊತ್ತಾ?

ಡಾ. ರಾಜ್‌ಕುಮಾರ್ ಅವರು ರಾಘಣ್ಣನಿಗೆ ಹೇಳಿದ್ದ ರಾಮಾಯಣದ ಕಥೆ ಏನ್ ಗೊತ್ತಾ?

ಡಾ.ರಾಜ್ ಕುಮಾರ್ ಅವರು ರಾಮಾಯಣಕ್ಕೂ ಪ್ರಾಣಾಯಾಮಕ್ಕೂ ಹೋಲಿಕೆ ಮಾಡಿ ಇವೆರಡರ ನಡುವಿನ ಸಂಬಂಧದ ಬಗ್ಗೆ ಏನ್ ಹೇಳ್ತಿದ್ರು ಎಂಬುದರ ಬಗ್ಗೆ ರಾಘವೇಂದ್ರ ರಾಜ್ ಕುಮಾರ್ ವಿವರಿಸಿದ್ದಾರೆ.

Apr 25, 2019, 07:27 PM IST
 Watch: ಪದ್ಮಾವತ್ 'ಖಲಿ ಬಲಿ' ಹಾಡಿಗೆ ಶಿಖರ್ ಧವನ್, ರಣವೀರ್ ಸಿಂಗ್ ಡ್ಯಾನ್ಸ್..!

Watch: ಪದ್ಮಾವತ್ 'ಖಲಿ ಬಲಿ' ಹಾಡಿಗೆ ಶಿಖರ್ ಧವನ್, ರಣವೀರ್ ಸಿಂಗ್ ಡ್ಯಾನ್ಸ್..!

ಈಗ ವೈರಲ್ ಆಗಿರುವ ವೀಡಿಯೋವೊಂದರಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ಕ್ರಿಕೆಟ್ ಆಟಗಾರ ಶಿಖರ್ ಧವನ್ ಡ್ಯಾನ್ಸ್ ಮಾಡುತ್ತಿರುವ ವೀಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

Apr 25, 2019, 07:22 PM IST
ಈಗ ಐದು ಅಂತರಾಷ್ಟ್ರೀಯ ಭಾಷೆಗಳಲ್ಲಿ  ZEE5 ಗ್ಲೋಬಲ್ ಅನಾವರಣ

ಈಗ ಐದು ಅಂತರಾಷ್ಟ್ರೀಯ ಭಾಷೆಗಳಲ್ಲಿ ZEE5 ಗ್ಲೋಬಲ್ ಅನಾವರಣ

1994 ರಲ್ಲಿ ಝೀಇ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ ಅಂತರಾಷ್ಟ್ರೀಯ ಮಾರುಕಟ್ಟೆಗೆ ತೆರೆದುಕೊಂಡ ಮೊದಲ ಭಾರತೀಯ ಕಂಪನಿ ಎನ್ನುವ ಶ್ರೆಯವನ್ನು ತನ್ನದಾಗಿಸಿಕೊಂಡಿದೆ. ಈಗ 25 ವರ್ಷಗಳ ನಂತರ, ಇಂದಿನ ಡಿಜಿಟಲ್ ಎಂಟರ್ಟೈನ್ಮೆಂಟ್ ವೇದಿಕೆಯಾಗಿರುವ ZEE5 ಭಾರತಕ್ಕೆ ಸಂಬಂಧಿಸಿದ ಮನರಂಜನಾ ವಿಷಯಗಳನ್ನು ಒಟಿಟಿ ವೇದಿಕೆಯಡಿಯಲ್ಲಿ ವಿಸ್ತರಿಸಲು ಮುಂದಾಗಿದೆ. 

Apr 25, 2019, 04:08 PM IST
ಮಲೈಕಾ ಆರೋರಾ ಜೊತೆಗಿನ ಲವ್ವಿ ಡವ್ವಿಗೆ ಅರ್ಜುನ್ ಕಪೂರ್ ಹೇಳಿದ್ದೇನು?

ಮಲೈಕಾ ಆರೋರಾ ಜೊತೆಗಿನ ಲವ್ವಿ ಡವ್ವಿಗೆ ಅರ್ಜುನ್ ಕಪೂರ್ ಹೇಳಿದ್ದೇನು?

ಬಾಲಿವುಡ್ ನಲ್ಲಿ ಇತ್ತೀಚಿಗೆ ಬಾಲಿವುಡ್ ನಟಿ ಮಲೈಕಾ ಆರೋರಾ ಹಾಗೂ ಅರ್ಜುನ್ ಕಪೂರ್ ನಡುವಿನ ಲವ್ವಿ ಡವ್ವಿ ಸಮಾಚಾರ ಕೆಲವು ತಿಂಗಳಿಂದ ನಡೆಯುತ್ತಲೇ ಇದೆ. ಇತ್ತೀಚಿಗೆ ಇವರಿಬ್ಬರು ಮಾಲ್ಡಿವ್ಸ್ ಗೆ ಗುಟ್ಟಾಗಿ ಪ್ರವಾಸ ಮಾಡಿಕೊಂಡು ಬಂದಿದ್ದು ಈಗ ಗುಟ್ಟಾಗಿ ಅಂತೂ ಉಳಿದಿಲ್ಲ. 

Apr 25, 2019, 12:52 PM IST
ನಟ ಸಾಮ್ರಾಟ್ ಡಾ.ರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ

ನಟ ಸಾಮ್ರಾಟ್ ಡಾ.ರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ

ಕನ್ನಡದ ಚಿತ್ರ ರಸಿಕರ ಮನದಲ್ಲಿ ಅಣ್ಣಾವ್ರು ಎಂದೇ ಜನಜನಿತರಾದ ಡಾ.ರಾಜ್ ಕುಮಾರ್ ಅವರಿಗೆ ಇಂದು 91ನೇ ಜನ್ಮದಿನದ ಸಂಭ್ರಮ. ತಮ್ಮ ನಟನೇ ಯಿಂದಲೇ ಐದು ದಶಕಗಳ ಕಾಲ ಚಂದನವನದ ದೊರೆಯಾಗಿ ಮೆರೆದ ರಾಜಕುಮಾರ ಅವರನ್ನು ಕನ್ನಡದ ಸಾಂಸ್ಕೃತಿಕ ರಾಯಭಾರಿ ಎಂದೇ ಕರೆಯಲಾಗುತ್ತದೆ.

Apr 24, 2019, 01:27 PM IST
ಬಿಜೆಪಿಗೆ ಸೇರ್ಪಡೆ ಆಗಿಲ್ಲ: ಸಪ್ನಾ ಚೌದರಿ ಸ್ಪಷ್ಟನೆ

ಬಿಜೆಪಿಗೆ ಸೇರ್ಪಡೆ ಆಗಿಲ್ಲ: ಸಪ್ನಾ ಚೌದರಿ ಸ್ಪಷ್ಟನೆ

ಬಿಜೆಪಿ ಅಭ್ಯರ್ಥಿ ಮನೋಜ್ ತಿವಾರಿ ಪರವಾಗಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿರುವ ಸಪ್ನಾ ಚೌಧರಿ

Apr 22, 2019, 02:55 PM IST
ರಾಯಚೂರು ವಿದ್ಯಾರ್ಥಿನಿ ಮಧು ಸಾವು: ತ್ವರಿತವಾಗಿ ಸೂಕ್ತ ತನಿಖೆಗೆ ಆಗ್ರಹಿಸಿದ ದರ್ಶನ್

ರಾಯಚೂರು ವಿದ್ಯಾರ್ಥಿನಿ ಮಧು ಸಾವು: ತ್ವರಿತವಾಗಿ ಸೂಕ್ತ ತನಿಖೆಗೆ ಆಗ್ರಹಿಸಿದ ದರ್ಶನ್

ಇಂಥ ಅಮಾನುಷ ಕೃತ್ಯವನ್ನು ಎಸಗಿರುವ ಕೀಚಕರಿಗೆ ಕಾನೂನು ಬದ್ಧವಾಗಿ ತಕ್ಕ ಶಾಸ್ತಿಯಾಗಬೇಕು- ದರ್ಶನ್ ತೂಗುದೀಪ.  

Apr 20, 2019, 02:57 PM IST
'ಬಾಹುಬಲಿ' ಪ್ರಭಾಸ್ ಇನ್ಸ್ಟಾಗ್ರಾಂ ಗೆ ಎಂಟ್ರಿ ಕೊಟ್ಟಿದ್ದು ಹೇಗೆ ಗೊತ್ತಾ?

'ಬಾಹುಬಲಿ' ಪ್ರಭಾಸ್ ಇನ್ಸ್ಟಾಗ್ರಾಂ ಗೆ ಎಂಟ್ರಿ ಕೊಟ್ಟಿದ್ದು ಹೇಗೆ ಗೊತ್ತಾ?

 ಬಾಹುಬಲಿ ಸಿನಿಮಾದ ಮೂಲಕ ಭಾರತೀಯ ಚಲನಚಿತ್ರರಂಗದದಲ್ಲಿ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದ ನಟನೆಂದರೆ ಅದು ನಿಸ್ಸಂದೇಹವಾಗಿ ಪ್ರಭಾಸ್. ಹೌದು ಈ ಚಿತ್ರ ಮಾಡಿದ ಮೋಡಿಯೇ ಅಂತದ್ದು. ಮೇಕಿಂಗ್ ನಲ್ಲಿ ಐತಿಹಾಸಿಕ ಹಾಗೂ ಚಿತ್ರದಂತೆ ಹೊಲಿದರೂ ಕೂಡ ಇದೊಂದು ಕಾಲ್ಪನಿಕ ಕಥೆ .ಇಂತಹ ಕಥೆ ಮೂಲಕ  ಚಿತ್ರದ ಫ್ರೇಮ್ ನಲ್ಲಿಯೂ ಕೂಡ ಪ್ರೇಕ್ಷಕರಲ್ಲಿ ಕುತೂಹಲವನ್ನು ಈ ಸಿನಿಮಾ ಹಿಡಿದಿಡುವಲ್ಲಿ ಯಶಸ್ವಿಯಾಗಿತ್ತು.

Apr 19, 2019, 07:33 PM IST
ಬ್ರಿಟಿಷ್ ನಟಿ ಮಿಯಾ-ಲೆಸಿಯಾ ನೇಲರ್ ಸಾವು

ಬ್ರಿಟಿಷ್ ನಟಿ ಮಿಯಾ-ಲೆಸಿಯಾ ನೇಲರ್ ಸಾವು

ಬ್ರಿಟಿಶ್ ನ ಉದಯೋನ್ಮುಖ ನಟಿ ಮ್ಯಾ-ಲೆಸಿಯಾ ನೇಲರ್ ತಮ್ಮ 16ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ.

Apr 18, 2019, 07:01 PM IST
ಮತ ಚಲಾಯಿಸಿ ನಿಮ್ಮ ಅಸ್ತಿತ್ವವನ್ನು ಸಾಬೀತುಪಡಿಸಿ: ಯಶ್

ಮತ ಚಲಾಯಿಸಿ ನಿಮ್ಮ ಅಸ್ತಿತ್ವವನ್ನು ಸಾಬೀತುಪಡಿಸಿ: ಯಶ್

ಈ ವ್ಯವಸ್ಥೆಯಲ್ಲಿ ನಾವು ಜವಾಬ್ದಾರಿ ತೆಗೆದುಕೊಂಡಾಗಲೇ ವ್ಯವಸ್ಥೆಯಲ್ಲಿ ಒಂದು ಜವಾಬ್ದಾರಿ ಬರುತ್ತದೆ. ಹಾಗಾಗಿ ಎಲ್ಲರೂ ಮತದಾನ ಮಾಡಿ ಎಂದು ಯಶ್ ಹೇಳಿದ್ದಾರೆ.

Apr 18, 2019, 06:10 PM IST
ಜಿಮ್ ಮಾಡಲು ಮಗ ವಿಯಾನ್ ತೂಕ ಬಳಸಿದ ಶಿಲ್ಪಾ ಶೆಟ್ಟಿ....! ವೀಡಿಯೋ ವೈರಲ್

ಜಿಮ್ ಮಾಡಲು ಮಗ ವಿಯಾನ್ ತೂಕ ಬಳಸಿದ ಶಿಲ್ಪಾ ಶೆಟ್ಟಿ....! ವೀಡಿಯೋ ವೈರಲ್

ಶಿಲ್ಪಾ ಶೆಟ್ಟಿ ಅಂದ್ರೇನೆ ಫಿಟ್ ನೆಸ್, ಫಿಟ್ ನೆಸ್ ಅಂದ್ರೆನೇ ಶಿಲ್ಪಾ ಶೆಟ್ಟಿ ಹೌದು ಅಷ್ಟರ ಮಟ್ಟಿಗೆ ಇವತ್ತಿಗೂ ಕೂಡ ಅವರು ವ್ಯಾಯಾಮದ ಮೂಲಕ ದೇಹವನ್ನು ಫಿಟ್ ಆಗಿ ಇಟ್ಟಿದ್ದಾರೆ.

Apr 17, 2019, 03:58 PM IST
ಅಂಡರ್ ವೇರ್ ತಮ್ಮ ಪಕ್ಷದ ಚಿಹ್ನೆಯಾಗಲಿ ಎಂದ ವರುಣ್ ಧವನ್ !  ವೀಡಿಯೋ ವೈರಲ್

ಅಂಡರ್ ವೇರ್ ತಮ್ಮ ಪಕ್ಷದ ಚಿಹ್ನೆಯಾಗಲಿ ಎಂದ ವರುಣ್ ಧವನ್ ! ವೀಡಿಯೋ ವೈರಲ್

ಬಾಲಿವುಡ್ ನಟ ವರುಣ್ ಧವನ್ ಅಂಡರ್ ವೇರ್ ತಮ್ಮ ಪಕ್ಷದ ಚಿಹ್ನೆಯಾಗಲಿ ಎಂದು ಹೇಳಿದ್ದಾರೆ. ಈಗ ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ.

Apr 16, 2019, 03:30 PM IST
ಆಲಿಯಾ  ಭಟ್‌ಗೆ ಲೋಕಸಭಾ ಚುನಾವಣೆಯಲ್ಲಿ ಮತ ಹಾಕಲು ಸಾಧ್ಯವಿಲ್ಲವಂತೆ! ಯಾಕೆ ಗೊತ್ತಾ?

ಆಲಿಯಾ ಭಟ್‌ಗೆ ಲೋಕಸಭಾ ಚುನಾವಣೆಯಲ್ಲಿ ಮತ ಹಾಕಲು ಸಾಧ್ಯವಿಲ್ಲವಂತೆ! ಯಾಕೆ ಗೊತ್ತಾ?

ಬಾಲಿವುಡ್ ನಟಿ ಆಲಿಯಾ ಭಟ್ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ.

Apr 15, 2019, 04:46 PM IST
ಫಲಿತಾಂಶಕ್ಕಿಂತ ನಮ್ಮ ಮಕ್ಕಳೇ ನಮ್ಮ ಆಸ್ತಿ; ಪೋಷಕರಿಗೆ ನವರಸನಾಯಕ ಜಗ್ಗೇಶ್ ಕಿವಿಮಾತು!

ಫಲಿತಾಂಶಕ್ಕಿಂತ ನಮ್ಮ ಮಕ್ಕಳೇ ನಮ್ಮ ಆಸ್ತಿ; ಪೋಷಕರಿಗೆ ನವರಸನಾಯಕ ಜಗ್ಗೇಶ್ ಕಿವಿಮಾತು!

ಇಂದು ದ್ವಿತೀಯ ಪಿಯುಸಿ ಪ್ರಕಟವಾಗಿದ್ದು, ಈ ಬಾರಿ ಕೂಡ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

Apr 15, 2019, 03:07 PM IST
ತೆಲುಗು ಕಲಿಯುವುದು ತುಂಬಾ ಕಷ್ಟ - ಬಾಲಿವುಡ್ ನಟಿ ಅಲಿಯಾ ಭಟ್

ತೆಲುಗು ಕಲಿಯುವುದು ತುಂಬಾ ಕಷ್ಟ - ಬಾಲಿವುಡ್ ನಟಿ ಅಲಿಯಾ ಭಟ್

 ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಮೂಲಕ ಇದೆ ಮೊದಲ ಬಾರಿಗೆ ಬಾಲಿವುಡ್ ನಟಿ ಅಲಿಯಾ ಭಟ್ ತೆಲುಗು ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಈಗ ಜನಪ್ರೀಯ ಮನರಂಜನೆ ಪೋರ್ಟಲ್ ಗೆ ನೀಡಿರುವ ಸಂದರ್ಶನದಲ್ಲಿ ಅವರು ಚಿತ್ರದಲ್ಲಿನ ಸೀತೆಯ ಪಾತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ ಎಂದು  ಹೇಳಿಕೊಂಡಿದ್ದಾರೆ.

Apr 14, 2019, 12:39 PM IST
ನಿಖಿಲ್ ಎಲ್ಲಿದ್ದೀಯಪ್ಪಾ? ಅಂತ ಸಿನಿಮಾ ಮಾಡಿದ್ರೆ ನಟಿಸಲು ರೆಡಿ: ತಾರಾ

ನಿಖಿಲ್ ಎಲ್ಲಿದ್ದೀಯಪ್ಪಾ? ಅಂತ ಸಿನಿಮಾ ಮಾಡಿದ್ರೆ ನಟಿಸಲು ರೆಡಿ: ತಾರಾ

ಒಳ್ಳೆಯ ನಿರ್ದೇಶಕ, ಕಥೆ ಮತ್ತು ಸಂಭಾವನೆ ಸಿಕ್ಕರೆ ನಾನು ಖಂಡಿತವಾಗಿಯೂ 'ನಿಖಿಲ್ ಎಲ್ಲಿದೀಯಪ್ಪ' ಚಿತ್ರದಲ್ಲಿ ನಟಿಸುತ್ತೇನೆ ಎಂದು ತಾರಾ ಹೇಳಿದ್ದಾರೆ.

Apr 12, 2019, 06:40 PM IST
ಶಾರುಖ್ ಖಾನ್ ರನ್ನು ಕಿರುತೆರೆಗೆ ಪರಿಚಯಿಸಿದ್ದ ಕರ್ನಲ್ ರಾಜ್ ಕಪೂರ್ ಇನ್ನಿಲ್ಲ

ಶಾರುಖ್ ಖಾನ್ ರನ್ನು ಕಿರುತೆರೆಗೆ ಪರಿಚಯಿಸಿದ್ದ ಕರ್ನಲ್ ರಾಜ್ ಕಪೂರ್ ಇನ್ನಿಲ್ಲ

ಶಾರುಖ್ ಖಾನನ್ನು ಫೌಜಿ ಮೂಲಕ ಕಿರುತೆರೆಗೆ ಪರಿಚಯಿಸಿದ ನಿರ್ದೇಶಕ ಕರ್ನಲ್ ರಾಜ್ ಕಪೂರ್ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ 87 ವರ್ಷ ವಯಸ್ಸಾಗಿತ್ತು.

Apr 11, 2019, 08:38 PM IST
ರಣವಿಕ್ರಂ ದ 'ಪಾರು' ಆಧಾ ಶರ್ಮಾ ಈಗ ಸೀರೆಯಲ್ಲಿ ಮಿಂಚಿಂಗ್..! ಫೋಟೋ ವೈರಲ್

ರಣವಿಕ್ರಂ ದ 'ಪಾರು' ಆಧಾ ಶರ್ಮಾ ಈಗ ಸೀರೆಯಲ್ಲಿ ಮಿಂಚಿಂಗ್..! ಫೋಟೋ ವೈರಲ್

  2015 ತೆರೆಗೆ ಬಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯನದ ರಣವಿಕ್ರಂ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಟ್ಟಿದ್ದ ಆದಾ ಶರ್ಮಾ ಈಗ ವಿಭಿನ್ನ ರೀತಿಯ ಸೀರೆ ಧರಿಸಿ ಸೋಶಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾರೆ.ಈಗ ಈ ಫೋಟೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

Apr 10, 2019, 04:29 PM IST