close

News WrapGet Handpicked Stories from our editors directly to your mailbox

Entertainment News

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ದರ್ಬಾರ್' ಸಿನಿಮಾ ಫಸ್ಟ್ ಲುಕ್ ರಿಲೀಸ್!

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ದರ್ಬಾರ್' ಸಿನಿಮಾ ಫಸ್ಟ್ ಲುಕ್ ರಿಲೀಸ್!

ರಜಿನಿ ಇದೇ ಮೊದಲ ಬಾರಿಗೆ ಖಡಕ್ ಐಪಿಎಸ್ ಅಧಿಕಾರಿ ಹಾಗೂ ಸಮಾಜ ಸೇವಕನಾಗಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

Apr 9, 2019, 01:21 PM IST
ಬಿರು ಬಿಸಿಲಿನ ಮಾಲ್ಡೀವ್ಸ್ ಬೀಚ್ ನಲ್ಲಿ ಮಿಂಚುತ್ತಿದ್ದಾಳೆ ಕತ್ರಿನಾ ಕೈಫ್!

ಬಿರು ಬಿಸಿಲಿನ ಮಾಲ್ಡೀವ್ಸ್ ಬೀಚ್ ನಲ್ಲಿ ಮಿಂಚುತ್ತಿದ್ದಾಳೆ ಕತ್ರಿನಾ ಕೈಫ್!

ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರು 2017 ರಲ್ಲಿ ಇನ್ಸ್ಟಾಗ್ರಾಮ್ ಸೇರಿದಾಗಿನಿಂದಲೂ ಬಗೆ ಬಗೆ ಫೋಟೋಗಳಿಂದ ಅವರು ಗಮನ ಸೆಳೆಯುತ್ತಿದ್ದಾರೆ.ಇತ್ತೀಚೆಗೆ ಮಾಲ್ಡೀವ್ಸ್ ಹೋಗಿದ್ದಾಗ ಬೀಚ್ ನಲ್ಲಿನ ಕೆಲವು ಹಾಟ್ ಬಿಕಿನಿ ಪೋಟೋಗಳನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.  

Apr 7, 2019, 03:39 PM IST
ರಾಜಕೀಯಕ್ಕೆ ಸೇರಿದರೆ 2024 ರಲ್ಲಿ ವಡೋದರಾದಿಂದ ಸ್ಪರ್ಧಿಸಲಿಚ್ಚಿಸುವೆ- ನಟ ವಿವೇಕ್ ಒಬೆರಾಯ್

ರಾಜಕೀಯಕ್ಕೆ ಸೇರಿದರೆ 2024 ರಲ್ಲಿ ವಡೋದರಾದಿಂದ ಸ್ಪರ್ಧಿಸಲಿಚ್ಚಿಸುವೆ- ನಟ ವಿವೇಕ್ ಒಬೆರಾಯ್

ತಮ್ಮ ರಾಜಕೀಯ ಆಕಾಂಕ್ಷೆಯನ್ನು ಮತ್ತೊಮ್ಮೆ ಬಹಿರಂಗಪಡಿಸಿದ ಬಾಲಿವುಡ್ ನಟ ವಿವೇಕ್ ಒಬೆರಾಯ್ ಒಂದು ವೇಳೆ ರಾಜಕೀಯ ಸೇರಿದರೆ 2024ರಲ್ಲಿ ಗುಜರಾತಿನಿಂದ ಸ್ಪರ್ಧಿಸಲು ತಾವು ಚಿಂತನೆ ನಡೆಸಿರುವುದಾಗಿ ಹೇಳಿದರು.

Apr 7, 2019, 11:24 AM IST
ಅನಾರೋಗ್ಯದಿಂದ ಚೇತರಿಸಿಕೊಂಡು ಶೂಟಿಂಗ್ ಗೆ ಹಾಜರಾದ ಇರ್ಫಾನ್ ಖಾನ್

ಅನಾರೋಗ್ಯದಿಂದ ಚೇತರಿಸಿಕೊಂಡು ಶೂಟಿಂಗ್ ಗೆ ಹಾಜರಾದ ಇರ್ಫಾನ್ ಖಾನ್

ಹಲವು ತಿಂಗಳುಗಳ ಕಾಲ ಅನಾರೋಗ್ಯದಿಂದ ಬಳಲುತಿದ್ದ  ನಟ ಇರ್ಫಾನ್ ಖಾನ್ ಈಗ ಶೂಟಿಂಗ್ ಗೆ ಹಾಜರಾಗಿದ್ದಾರೆ. ಲಂಡನ್ ನಲ್ಲಿ ಅವರು ತಮ್ಮ ಖಾಯಿಲೆಗೆ  ಚಿಕಿತ್ಸೆ ಪಡೆಯುತ್ತಿದ್ದರು.ಈಗ ಅಲ್ಲಿಂದ ವಾಪಾಸ್ ಆದ ನಂತರ ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದಾರೆ.

Apr 5, 2019, 02:33 PM IST
'ಪಿಎಂ ನರೇಂದ್ರ ಮೋದಿ' ಚಿತ್ರ ಬಿಡುಗಡೆಗೆ ತಡೆ: ಏಪ್ರಿಲ್ 8ಕ್ಕೆ ಸುಪ್ರೀಂ ವಿಚಾರಣೆ

'ಪಿಎಂ ನರೇಂದ್ರ ಮೋದಿ' ಚಿತ್ರ ಬಿಡುಗಡೆಗೆ ತಡೆ: ಏಪ್ರಿಲ್ 8ಕ್ಕೆ ಸುಪ್ರೀಂ ವಿಚಾರಣೆ

ನ್ಯಾಯಮೂರ್ತಿಗಳಾದ ಎಸ್‌.ಎ.ಬೋಬಡೆ, ಎಸ್.ಅಬ್ದುಲ್ ನಜೀರ್ ಮತ್ತು ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ಪೀಠ ಏ.8ರಂದು ಪ್ರಕರಣದ ವಿಚಾರಣೆ ನಡೆಸಲು ಒಪ್ಪಿಗೆ ನೀಡಿದೆ.

Apr 4, 2019, 03:17 PM IST
'ಪಿಎಂ ನರೇಂದ್ರ ಮೋದಿ' ಸಿನಿಮಾ ಬಿಡುಗಡೆಗೆ ಚುನಾವಣಾ ಆಯೋಗದಿಂದ ಗ್ರೀನ್ ಸಿಗ್ನಲ್!

'ಪಿಎಂ ನರೇಂದ್ರ ಮೋದಿ' ಸಿನಿಮಾ ಬಿಡುಗಡೆಗೆ ಚುನಾವಣಾ ಆಯೋಗದಿಂದ ಗ್ರೀನ್ ಸಿಗ್ನಲ್!

ಚಿತ್ರ ಬಿಡುಗಡೆ ಬಗ್ಗೆ ಕೇಂದ್ರ ಸೆನ್ಸಾರ್​ ಮಂಡಳಿಯೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಚುನಾವಣಾ ಆಯೋಗ ಹೇಳಿದೆ. 

Apr 3, 2019, 11:04 AM IST
ಕುಡಿದ ಅಮಲಿನಲ್ಲಿ ಕಾರ್ ಓಡಿಸ್ತಾ 7 ವಾಹನಗಳಿಗೆ ಡಿಕ್ಕಿ ಹೊಡದ ನಟಿ; ಮುಂದೇನಾಯ್ತು?

ಕುಡಿದ ಅಮಲಿನಲ್ಲಿ ಕಾರ್ ಓಡಿಸ್ತಾ 7 ವಾಹನಗಳಿಗೆ ಡಿಕ್ಕಿ ಹೊಡದ ನಟಿ; ಮುಂದೇನಾಯ್ತು?

ಹಿಂದಿ ಕಿರುತೆರೆ ನಟಿ ರೂಹಿ ಸಿಂಗ್(30) ಮದ್ಯಪಾನ ಮಾಡಿದ ಅಮಲಿನಲ್ಲಿ ಕಾರು ಓಡಿಸುತ್ತಾ ನಾಲ್ಕು ದ್ವಿಚಕ್ರ ವಾಹನಗಳು ಮತ್ತು ಮೂರೂ ಕಾರುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ವಾಹನಗಳು ಜಖಂ ಆಗಿವೆ. 

Apr 2, 2019, 11:19 AM IST
ಕಾಲಿವುಡ್ ಹಿರಿಯ ನಿರ್ದೇಶಕ ಜೆ.ಮಹೇಂದ್ರನ್ ನಿಧನ

ಕಾಲಿವುಡ್ ಹಿರಿಯ ನಿರ್ದೇಶಕ ಜೆ.ಮಹೇಂದ್ರನ್ ನಿಧನ

ಇಂದು ಬೆಳಗ್ಗೆ 10 ಗಂಟೆಯಿಂದ ಮಹೇಂದ್ರನ್ ಅವರ ನಿವಾಸದಲ್ಲಿ ಪಾರ್ಥೀವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುವುದು. 

Apr 2, 2019, 10:35 AM IST
ಯ್ಯೂಟೂಬ್ ನಲ್ಲಿ ಕೊನೆಗೂ ಸಾಮ್ರಾಟ್ ಆದ ಭಾರತದ ಈ ಕಂಪನಿ...!

ಯ್ಯೂಟೂಬ್ ನಲ್ಲಿ ಕೊನೆಗೂ ಸಾಮ್ರಾಟ್ ಆದ ಭಾರತದ ಈ ಕಂಪನಿ...!

ಸ್ವೀಡಿಸ್ ಮೂಲದ PewDiePie ಕಂಪನಿ ಇದುವರೆಗೂ ಯೂಟೂಬ್ ನಲ್ಲಿ ಅತಿ ಹೆಚ್ಚು ಚಂದಾದಾರರನ್ನು ಹೊಂದಿದ ಕಂಪನಿ ಎಂದು ಹೆಸರುವಾಸಿಯಾಗಿತ್ತು.ಕಳೆದ ವರ್ಷದದಿಂದ ಭಾರತದ T-Series ಕಂಪನಿ ಜೊತೆ ನಿರಂತರ ಸ್ಪರ್ಧೆಯಲ್ಲಿ ತೊಡಗಿಸಿಕೊಂಡಿತ್ತು. ಆದರೆ ಈಗ ಇದೇ ಮೊದಲ ಬಾರಿಗೆ ಅದು ಸೋಲನ್ನು ಒಪ್ಪಿಗೊಂಡಿದೆ. 

Apr 1, 2019, 06:42 PM IST
ಏಪ್ರಿಲ್ 19ಕ್ಕೆ ಅರ್ಜುನ್ ಕಪೂರ್-ಮಲೈಕಾ ಅರೋರಾ ಮದುವೆ?

ಏಪ್ರಿಲ್ 19ಕ್ಕೆ ಅರ್ಜುನ್ ಕಪೂರ್-ಮಲೈಕಾ ಅರೋರಾ ಮದುವೆ?

 ಅರ್ಬಾಜ್ ಖಾನ್ ಜೊತೆಗೆ ವಿಚ್ಚೇದನ ಪಡೆದ ನಂತರ ಅರ್ಜುನ್ ಕಪೂರ್ ಜೊತೆ ಆಗಾಗ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಮಲೈಕಾ ಅರೋರಾ ಈಗ ಒಂದು ಹೆಜ್ಜೆ ಮುಂದೆ ಹೋಗಿ ತನಗಿಂತಲೂ 12 ವರ್ಷ ಕಿರಿಯನಾಗಿರುವ ಅರ್ಜುನ್ ಕಪೂರ್ ನನ್ನು ವರಿಸಲಿದ್ದಾರೆ ಎನ್ನಲಾಗಿದೆ.

Apr 1, 2019, 02:58 PM IST
ಒಂದು ಕೋಟಿಗೂ ಅಧಿಕ ವೀಕ್ಷಣೆ ಪಡೆದ 'ಬಿಗ್ ಬಾಸ್'ನ ಈ ಮಾಜಿ ಸ್ಪರ್ಧಿ Video!

ಒಂದು ಕೋಟಿಗೂ ಅಧಿಕ ವೀಕ್ಷಣೆ ಪಡೆದ 'ಬಿಗ್ ಬಾಸ್'ನ ಈ ಮಾಜಿ ಸ್ಪರ್ಧಿ Video!

ಜನವರಿ 21ರಂದು ಯೂಟ್ಯೂಬ್ ಮೂಲಕ T-ಸೀರಿಸ್ ಅಪ್ಲೋಡ್ ಮಾಡಿರುವ ಶೆರ್ಲಿನ್ ಅವರ ವೀಡಿಯೋವನ್ನು ಈವರೆಗೆ 14,892,829 ಬಾರಿ ಜನ ವೀಕ್ಷಿಸಿದ್ದಾರೆ.

Apr 1, 2019, 01:44 PM IST
ತಾಯಿಯಾಗುವ ಸನ್ನಿಹಿತದಲ್ಲಿ 'ದಿ ವಿಲನ್' ಸೀತೆ !

ತಾಯಿಯಾಗುವ ಸನ್ನಿಹಿತದಲ್ಲಿ 'ದಿ ವಿಲನ್' ಸೀತೆ !

 ಸ್ಯಾಂಡಲ್ ವುಡ್ ನ  ಬಾಕ್ಸ್ ಬ್ಲಾಸ್ಟರ್ ಸಿನಿಮಾ ದಿ ವಿಲನ್ ನಲ್ಲಿ ಅಭಿನಯಿಸಿ ಕನ್ನಡಿಗರ ಮನಗೆದ್ದಿದ್ದ 'ದಿ ವಿಲನ್' ಸೀತೆ ಈಗ ತಾಯಿಯಾಗುವ ಸನ್ನಿಹಿತದಲ್ಲಿದ್ದಾರೆ. ಇದನ್ನು ಸ್ವತಃ ನಟಿ ಆಮಿ ಜಾಕ್ಸನ್ ಅವರೇ ತಮ್ಮ ಇನ್ಸ್ಟಾ ಗ್ರಾಂ ಪೋಸ್ಟ್  ಮೂಲಕ ಹೇಳಿಕೊಂಡಿದ್ದಾರೆ.

Mar 31, 2019, 05:36 PM IST
ಬಾಲಿವುಡ್ ನಲ್ಲಿ ಕೆಲಸವಿಲ್ಲದೆ ಕುಳಿತಿದ್ದ ನೃತ್ಯ ನಿರ್ದೇಶಕಿಗೆ ಸಲ್ಮಾನ್ ಖಾನ್ ಹೇಳಿದ್ದೇನು ಗೊತ್ತೇ?

ಬಾಲಿವುಡ್ ನಲ್ಲಿ ಕೆಲಸವಿಲ್ಲದೆ ಕುಳಿತಿದ್ದ ನೃತ್ಯ ನಿರ್ದೇಶಕಿಗೆ ಸಲ್ಮಾನ್ ಖಾನ್ ಹೇಳಿದ್ದೇನು ಗೊತ್ತೇ?

ಬಾಲಿವುಡ್ ಬಾಕ್ಸ್ ಆಫಿಸ್ ಸುಲ್ತಾನ್ ಎಂದೇ ಖಾತ್ಯಿ ಪಡೆದಿರುವ ಸಲ್ಮಾನ್ ಖಾನ್ ಇತ್ತೀಚಿಗೆ ಹಿರಿಯ ನೃತ್ಯ ನಿರ್ದೇಶಕಿಯನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಬಾಲಿವುಡ್ ನಲ್ಲಿ ಯಾವುದೇ ಕೆಲಸವಿಲ್ಲವೆಂದು ಕುಳಿತಿದ್ದ ಡ್ಯಾನ್ಸ್ ಕೊರಿಯೋಗ್ರಾಪರ್ ಗೆ ತಮ್ಮ ಚಿತ್ರದಲ್ಲಿ ಆಫರ್ ನೀಡುವುದಾಗಿ ಹೇಳಿದ್ದಾರೆ.

Mar 31, 2019, 04:10 PM IST
ತಂದೆ ಶತ್ರುಘ್ನ ಸಿನ್ಹಾ ಬಿಜೆಪಿ ತೊರೆದಿದ್ದಕ್ಕೆ ಏನಂತಾರೆ 'ದಬಾಂಗ್ ಗರ್ಲ್'?

ತಂದೆ ಶತ್ರುಘ್ನ ಸಿನ್ಹಾ ಬಿಜೆಪಿ ತೊರೆದಿದ್ದಕ್ಕೆ ಏನಂತಾರೆ 'ದಬಾಂಗ್ ಗರ್ಲ್'?

ಶತ್ರುಘ್ನ ಸಿನ್ಹಾ ಅವರು ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಬಿಟ್ಟು ಕಾಂಗ್ರೆಸ್ ಗೆ ಎಪ್ರಿಲ್ 6 ರಂದು ಸೇರ್ಪಡೆಯಾಗುವುದಾಗಿ ಹೇಳಿದ್ದಾರೆ.ಈಗ ತಂದೆ ನಿರ್ಧಾರಕ್ಕೆ ಮಗಳು ಸೋನಾಕ್ಷಿ ಸಿನ್ಹಾ ಈಗ ಬೆಂಬಲ ವ್ಯಕ್ತಪಡಿಸಿದ್ದಾಳೆ.

Mar 30, 2019, 10:13 AM IST
ರಣಬೀರ್-ಅಲಿಯಾ ಸಂಬಂಧದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಕಂಗನಾ ರಾವತ್

ರಣಬೀರ್-ಅಲಿಯಾ ಸಂಬಂಧದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಕಂಗನಾ ರಾವತ್

ಇತ್ತೀಚಿಗೆ ಕಂಗನಾ ರಾವತ್ ಬಾಲಿವುಡ್ ನಲ್ಲಿ ವಿವಾದಾತ್ಮ ಹೇಳಿಕೆ ನೀಡುವುದರಲ್ಲೇ ಬ್ಯುಸಿಯಾಗಿದ್ದಾರೆ.ಅಂತಹ ವಿವಾದಕ್ಕೆ ಮತ್ತೊಂದು ಹೇಳಿಕೆ ಈಗ ಸೇರ್ಪಡೆಯಾಗಿದೆ. ಹೌದು,ಈಗ ಅವರು ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ವಿಚಾರವಾಗಿ ನೀಡಿರುವ ಹೇಳಿಕೆ ನಿಜಕ್ಕೂ ಹೊಸ ವಿವಾದಕ್ಕೆ ಕಾರಣವಾಗಿದೆ.

Mar 28, 2019, 07:15 PM IST
ಬಹು ನಿರೀಕ್ಷಿತ 'ಕಳಂಕ್' ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಯಾವಾಗ ಗೊತ್ತಾ?

ಬಹು ನಿರೀಕ್ಷಿತ 'ಕಳಂಕ್' ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಯಾವಾಗ ಗೊತ್ತಾ?

ಈಗಾಗಲೇ ಚಿತ್ರ ತಂಡ ಕಳಂಕ್ ಸಿನಿಮಾದ ಟೈಟಲ್ ಟ್ರ್ಯಾಕ್ ಬಿಡುಗಡೆಗೆ ಸಿದ್ಧತೆ ನಡೆಸಿದ್ದು, ನಾಳೆ(ಮಾರ್ಚ್ 29) ಬಿಡುಗಡೆ ಮಾಡಲಿದೆ. 

Mar 28, 2019, 06:26 PM IST
'ಚಪಾಕ್' ಚಿತ್ರದ ಫಸ್ಟ್ ಲುಕ್ ರಿಲೀಸ್; ಹೊಸ ಅವತಾರದಲ್ಲಿ ದೀಪಿಕಾ ಪಡುಕೋಣೆ!

'ಚಪಾಕ್' ಚಿತ್ರದ ಫಸ್ಟ್ ಲುಕ್ ರಿಲೀಸ್; ಹೊಸ ಅವತಾರದಲ್ಲಿ ದೀಪಿಕಾ ಪಡುಕೋಣೆ!

2020ರ ಜನವರಿ 10ರಂದು ಚಿತ್ರ ಬಿಡುಗಡೆಯಾಗಲಿದ್ದು, ಚಿತ್ರದ ಫಸ್ಟ್ ಲುಕ್ ನೋಡಿಯೇ ನ್ಯಾಷನಲ್ ಅವಾರ್ಡ್ ಖಚಿತ ಎಂದು ಜನ ಹೇಳ್ತಿದ್ದಾರೆ.

Mar 25, 2019, 04:55 PM IST
ನಾನು ಕಾಂಗ್ರೆಸ್‍ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ: ಸಪ್ನಾ ಚೌಧರಿ ಸ್ಪಷ್ಟನೆ

ನಾನು ಕಾಂಗ್ರೆಸ್‍ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ: ಸಪ್ನಾ ಚೌಧರಿ ಸ್ಪಷ್ಟನೆ

ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿಲ್ಲ. ಹಾಗೆಯೇ ಯಾವುದೇ ರಾಜಕೀಯ ಪಕ್ಷದ ಪರವಾಗಿ ಪ್ರಚಾರ ನಡೆಸುವುದಿಲ್ಲ ಎಂದು ಸಪ್ನಾ ಚೌಧರಿ ಸ್ಪಷ್ಟಪಡಿಸಿದ್ದಾರೆ.

Mar 24, 2019, 04:30 PM IST
ಜಯಲಲಿತಾ ಬಯೋಪಿಕ್‌ನಲ್ಲಿ ಕಂಗನಾ ರಾವತ್!

ಜಯಲಲಿತಾ ಬಯೋಪಿಕ್‌ನಲ್ಲಿ ಕಂಗನಾ ರಾವತ್!

ಜಯಲಲಿತಾ ಬಯೋಪಿಕ್ ತಮಿಳಿನಲ್ಲಿ 'ತಲೈವಿ' ಶೀರ್ಷಿಕೆಯಲ್ಲಿ ಹಾಗೂ ಹಿಂದಿಯಲ್ಲಿ 'ಜಯಾ' ಹೆಸರಿನಲ್ಲಿ ನಿರ್ಮಾಣವಾಗಲಿದೆ. ಚಿತ್ರವನ್ನು ಎ.ಎಲ್.ವಿಜಯ್ ನಿರ್ದೇಶಿಸುತ್ತಿದ್ದು

Mar 23, 2019, 04:19 PM IST