Heart Attack: ಹೃದಯಾಘಾತ, ಒಂದು ಸೈಲೆಂಟ್ ಕಿಲ್ಲರ್ ಎಂದೇ ಹೇಳಬಹುದು. ನಿಮ್ಮೊಂದಿಗೆ ಏನಾಗುತ್ತಿದೆ ಎಂದು ಯೋಚಿಸಲು ಸಹ ಸಮಯ ಕೊಡದೆ ಹಾರ್ಟ್ ಅಟ್ಯಾಕ್ ನಿಮ್ಮ ಪ್ರಾಣ ತೆಗೆದು ಬಿಡುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಈ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿವೆ. ವಯಸ್ಸಾದವರಿಗಿಂತ ಹೆಚ್ಚಾಗಿ 30ರ ಹರೆಯದವರ ಪ್ರಾಣವನ್ನು ಹಾರಿಸಿಕೊಂಡು ಹೋಗುತ್ತಿದೆ.
ಹೃದಯಾಘಾತ ಕ್ಷಣಗಳಲ್ಲಿ ಆದರೂ, ಇದು ಮುಂಚೆಯೇ ಕೆಲವೊಂದು ಸೂಚನೆಗಳನ್ನು ಕೊಡಲು ಆರಂಭಿಸಿರುತ್ತದೆ. ನಮ್ಮ ದೇಹ ತೋರಿಸುವ ಕೆಲವು ಮುನ್ಸೂಚನೆಗಳು ಹೃದಯಾಘಾತದ ಸೂಚನೆಯನ್ನು ಮೊದಲೇ ಕೊಡುತ್ತದೆ. ಆದರೂ ಕೂಡ ಕೆಲವೊಮ್ಮೆ ನಾವು ಈ ಮುನ್ಸೂಚನೆಗಳನ್ನು ನಿರ್ಲಕ್ಷಿಸಿ ತಪ್ಪು ಮಾಡಿಬಿಡುತ್ತೇವೆ. ಕೆಲವು ಟ್ರಿಕ್ ಬಳಸಿ ನಾವು ಒಂಟಿಯಾಗಿದ್ದಾನ ಹೃದಯಾಘಾತವಾದರೆ ಅದರಿಂದಾಗುವ ಪ್ರಾಣಪಾಯವನ್ನು ತಪ್ಪಿಸಬಹದು.
ಇದನ್ನೂ ಓದಿ: ಈ 4 ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ನುಗ್ಗೆಕಾಯಿ ಸೇವಿಸಬಾರದು; ಜೀವಕ್ಕೆ ತುಂಬಾ ಡೇಂಜರ್!!
ಹೃದಯಾಘಾತದ ಮುನ್ಸೂಚನೆ ಸಿಕ್ಕರೆ ಏನು ಮಾಡಬೇಕು?
ನೀವು ಒಂಟಿಯಾಗಿರುವಾಗ ನಿಮಗೆ ಹೃದಯಾಘಾತವಾಗುವ ಭಾವನೆ ಎದುರಾದರೆ, ನೀವು ತಕ್ಷಣ ವಿಚಾರವನ್ನು ನಿಮ್ಮ ಕುಟುಂಬದವರಿಗೆ ತಿಳಿಸಿ, ಪಕ್ಕದಲ್ಲೆ ಆಸ್ಪತ್ರೆ ಇದ್ದರೆ ಕೂಡಲೆ ಹೋಗಿ ವೈದ್ಯರನ್ನು ಬೇಟಿ ಮಾಡಿ, ಒಂಟಿಯಾಗಿ ಹೋಗುವುದು ಸೂಕ್ತವಲ್ಲ ಜೊತೆ ಯಾರನ್ನಾದರೂ ಕರೆದುಕೊಂಡು ಹೋಗಿ.
ಹೃದಯಾಘಾತದ ಮುನ್ನ ದೇಹ ಕೊಡುವ ಸೂಚನೆಗಳು ಯಾವುದು?
ಹೃದಯಾಘಾತ ಆಗುವ ಮೊದಲು ಎದೆ ಬಿಗಿಯಾದಂತಹ ಅನುಭವ ಆಗುತ್ತದೆ, ಕೈ ಹಾಕಿ ಹೃದಯವನ್ನು ಕಿವುಚಿದಂತೆ ಆಗುತ್ತದೆ. ಇದರೊಂದಿಗೆ ಉಸಿರಾಟದ ತೊಂದರೆಯ ಜೊತೆಗೆ ಎದೆಯ ಭಾಗದಲ್ಲಿ ಸೂಜಿ ಚುಚ್ಚಿದಂತಹ ಅನುಭವ ಎದುರಾಗುತ್ತದೆ.
ಹೃದಯಾಘಾತ ಎಂದರೆ ಎದೆಯ ನೋವು ಅಷ್ಟೇ ಅಲ್ಲ, ಬೆನ್ನು, ಕುತ್ತಿಗೆ, ಕೈ, ಹೊಟ್ಟೆ, ಕಾಲು ಹೀಗೆ ದೇಹದ ಎಲ್ಲಾ ಭಾಗದಲ್ಲಿಯೂ ನೋವು ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ಉಸಿರಾಡಲು ತುಂಬಾ ಕಷ್ಟ ಎನಿಸಬಹುದು, ದೇಹ ಇದ್ದಕ್ಕಿದಂತೆ ತಣ್ಣಗಾಗಬಹುದು.
ಗಾಭರಿಯಾಗಬೇಡಿ:
ಹೃದಯಾಘಾತವಾಗಿ ತಾಳ್ಮೆಯಿಂದ ಇರುವುದು ತುಂಬಾ ಮುಖ್ಯ, ಏಕೆಂದರೆ ಹೃದಯಾಘಾತವಾದಾಗ ಎದೆಗೆ ಸರಿಯಾದ ರಕ್ತದ ಹರಿವು ಇರುವುದಿಲ್ಲ, ಆದ್ದರಿಂದ ನೀವು ಈ ಸಂದರ್ಭದಲ್ಲಿ ಗಾಭರಿಗೊಂಡರೆ, ಬಿಪಿ ಹೆಚ್ಚಾಗುವ ಮೂಲಕ ರಕ್ತದ ಹರಿವನ್ನು ಹೆಚ್ಚಿಸುತ್ತದೆ, ಇದು ಹೃದಯಕ್ಕೆ ಸರಿಯಾದ ರಕ್ತ ಹರಿವನ್ನು ನೀಡಲಾಗದೆ, ಹೃದಯಾಘಾತದ ತೀವ್ರತೆಯನ್ನು ಹೆಚ್ಚು ಮಾಡುತ್ತದೆ.
ಇದನ್ನೂ ಓದಿ: ಮಾರಕ ಕ್ಯಾನ್ಸರ್ ರೋಗ ಬರದಂತೆ ತಡೆಯುವ ಶಕ್ತಿಶಾಲಿ ಹಣ್ಣು! ಒಂದು ವಾರ ತಿಂದ್ರೆ ಕಿಡ್ನಿ ಸ್ಟೋನ್ ಕೂಡ ಹೊರಹೋಗುತ್ತೆ..
ಇನ್ನೂ ನಿಮಗೆ ಹೃದಯಾಘಾತ ಎದುರಾದಾಗ ನೀವು ತಕ್ಷಣ ಯಾವುದೇ ಕೆಲಸ ಮಾಡುತ್ತಿದ್ದರೂ ಅದನ್ನು ನಿಲ್ಲಿಸಿ, ಗಾಡಿ ಚಲಾಯಿಸುತ್ತಿದ್ದರೆ, ಅದನ್ನು ಪಕ್ಕಕ್ಕೆ ನಿಲ್ಲಿಸಿ, ಸರಗವಾಗಿ ಉಸಿರಾಡಿ, ನೆಲದ ಮೇಲೆ ಮಲಗಿ ಸ್ನಾಯುಗಳು ಸಡಿಲವಾಗಲು ಬಿಡಿ.
ಹೃದಯಾಘಾತದ ಪ್ರಥಮ ಚಿಕಿತ್ಸೆಗೆ ಔಷಧ:
ವೈದ್ಯರನ್ನು ಬೇಟೆ ಮಾಡಿ ಅವರೊಂದಿಗೆ ಹೃದಯಾಘಾತವಾದ ಪ್ರಥಮ ಚಿಕಿತ್ಸೆಗೆ ಬೇಕಾದ ಔಷಧಿಯ ಸಲಹೆ ಕೇಳಿ ಪಡೆಯಿರಿ. ಮಾರುಕಟ್ಟೆಯಲ್ಲಿ ಬ್ಲಡ್ ಥಿನ್ನರ್ಸ್ ಮಾತ್ರೆಗಳು ಲಭ್ಯವಿರುತ್ತವೆ, ಹೃದಯಾಘಾತವಾದಾಗ ಇವನ್ನು ತೆಗೆದುಕೊಳ್ಳುವುದರಿಂದ ರಕ್ತದಲ್ಲಿನ ಆಮ್ಲಾಜನಕದ ಪ್ರಮಾಣ ಹೆಚ್ಚಾಗಿ, ಆಸ್ಪತ್ರೆಗೆ ಹೋಗುವ ವರೆಗೂ ಹೃದಯಾಘಾತದ ತೀವ್ರತೆಯನ್ನು ಹೆಚ್ಚಿಸದೆ, ನಿಮ್ಮನ್ನು ಎಚ್ಚರವಾಗಿ ಇರಿಸುತ್ತದೆ.
ಇದನ್ನೂ ಓದಿ: ಸಕ್ಕರೆ ಕಾಯಿಲೆಗೆ ರಾಮಬಾಣ ಈ ಹಣ್ಣು.. ದಿನಕ್ಕೊಂದು ತಿಂದರೆ ಸಾಕು ಹಾರ್ಟ್ ಅಟ್ಯಾಕ್, ಕ್ಯಾನ್ಸರ್ ಕೂಡ ತಡೆಯುತ್ತದೆ!
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಮೂಲಗಳ ಮಾಹಿತಿ ಹಾಗೂ ಸಾಮಾನ್ಯ ಜ್ಙಾನವನ್ನು ಆಧರಿಸಿದೆ, ಇದನ್ನು ZEE KANNADA NEWS ಖಚಿತ ಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









