ಎಣ್ಣೆ ಹೊಡೆದು ಡ್ಯಾಮೆಜ್‌ ಆಗಿರುವ ಲಿವರ್‌ಗೆ ಮರುಜೀವ ನೀಡುವ ಅಪರೂಪದ ಹಣ್ಣು! ವಾರಕ್ಕೊಮ್ಮೆ ತಿನ್ನಿ ಸಾಕು..

Fruit for Liver Health: ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ಮದ್ಯಪಾನ ಮಾಡುವುದು ಫ್ಯಾಷನ್ ಎಂದು ಭಾವಿಸುತ್ತಾರೆ. ವಿಶೇಷವಾಗಿ ಯುವಕರು ಇದಕ್ಕೆ ಹೆಚ್ಚು ವ್ಯಸನಿಯಾಗುತ್ತಿದ್ದಾರೆ. ವಾರಾಂತ್ಯ ಬಂದ ಕೂಡಲೇ ನೌಕರರು ಸಹ ಪಬ್‌ಗಳು ಮತ್ತು ಪಾರ್ಟಿಗಳಲ್ಲಿ ವಿಪರೀತ ಮದ್ಯಪಾನ ಮಾಡುತ್ತಾರೆ.   

Written by - Savita M B | Last Updated : Apr 11, 2025, 09:34 AM IST
  • ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ಮದ್ಯಪಾನ ಮಾಡುವುದು ಫ್ಯಾಷನ್ ಎಂದು ಭಾವಿಸುತ್ತಾರೆ
  • ವಿಶೇಷವಾಗಿ ಯುವಕರು ಇದಕ್ಕೆ ಹೆಚ್ಚು ವ್ಯಸನಿಯಾಗುತ್ತಿದ್ದಾರೆ
ಎಣ್ಣೆ ಹೊಡೆದು ಡ್ಯಾಮೆಜ್‌ ಆಗಿರುವ ಲಿವರ್‌ಗೆ ಮರುಜೀವ ನೀಡುವ ಅಪರೂಪದ ಹಣ್ಣು! ವಾರಕ್ಕೊಮ್ಮೆ ತಿನ್ನಿ ಸಾಕು..

anjeer fruit: ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ಮದ್ಯಪಾನ ಮಾಡುವುದು ಫ್ಯಾಷನ್ ಎಂದು ಭಾವಿಸುತ್ತಾರೆ. ವಿಶೇಷವಾಗಿ ಯುವಕರು ಇದಕ್ಕೆ ಹೆಚ್ಚು ವ್ಯಸನಿಯಾಗುತ್ತಿದ್ದಾರೆ. ವಾರಾಂತ್ಯ ಬಂದ ಕೂಡಲೇ ನೌಕರರು ಸಹ ಪಬ್‌ಗಳು ಮತ್ತು ಪಾರ್ಟಿಗಳಲ್ಲಿ ವಿಪರೀತ ಮದ್ಯಪಾನ ಮಾಡುತ್ತಾರೆ. ಆದರೆ ಇನ್ನು ಕೆಲವರು ಹಗಲಿನಲ್ಲಿಯೂ ಕುಡಿಯುತ್ತಲೇ ಇರುತ್ತಾರೆ.. ವಿಶೇಷವಾಗಿ ಮದ್ಯಪಾನ ಮಾಡುವುದರಿಂದ ನಿಮ್ಮ ಯಕೃತ್ತಿನ ಆರೋಗ್ಯಕ್ಕೆ ಹಾನಿಯಾಗಬಹುದು. ಎಂದರೇ ಇದು ಯಕೃತ್ತಿನ ಗಾತ್ರದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈ ಪ್ರಕ್ರಿಯೆಯು ಯಕೃತ್ತಿನ ಜೀವಕೋಶಗಳನ್ನು ಹಾನಿಗೊಳಿಸುತ್ತದೆ ಮತ್ತು ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ತಜ್ಞರು ಸೂಚಿಸುತ್ತಾರೆ. ಇದನ್ನು ತಿಳಿದ ಮೇಲೂ ನೀವು ಮದ್ಯ ಸೇವಿಸಿದರೇ ನಿಮ್ಮ ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸಲು ಹಣ್ಣನ್ನು ತಿನ್ನಲು ತಜ್ಞರು ಸೂಚಿಸುತ್ತಾರೆ. ಅದು ಅಂಜೂರದ ಹಣ್ಣು. ಈ ಹಣ್ಣನ್ನು ತಿನ್ನುವುದರಿಂದ ಯಕೃತ್ತಿನ ಕೋಶಗಳು ಶುದ್ಧವಾಗುತ್ತವೆ.  

Add Zee News as a Preferred Source

ಇದನ್ನೂ ಓದಿ: ಮುಂದಿನ ಮೂರು ದಿನದಲ್ಲಿ ಪುಷ್ಯಾ ನಕ್ಷತ್ರದಲ್ಲಿ ಮಂಗಳನ ಸಂಚಾರ.. ಈ ರಾಶಿಯ ಜನರು ಇನ್ನು ಮುಂದೆ  ಕೈಯಲ್ಲಿ ಕಸ ಹಿಡಿದರೂ ಚಿನ್ನ! ಬದುಕಾಗಲಿದೆ ಬಂಗಾರ  

ಅಂಜೂರ ತಿನ್ನುವುದರಿಂದಾಗುವ ಪ್ರಯೋಜನಗಳು:

- ಅಂಜೂರದ ಹಣ್ಣು ಯಕೃತ್ತಿನ ಆರೋಗ್ಯವನ್ನು ಸುಧಾರಿಸುವಲ್ಲಿ ಬಹಳ ಸಹಾಯಕವಾಗಿದೆ.

– ಯಕೃತ್ತಿನಲ್ಲಿರುವ ರಾಸಾಯನಿಕಗಳು ಮತ್ತು ಕಲ್ಮಶಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ.

- ಮದ್ಯಪಾನ ಮಾಡುವವರು ದಿನಕ್ಕೆ 6 ರಿಂದ 10 ಅಂಜೂರದ ಹಣ್ಣುಗಳನ್ನು ತಿನ್ನಬೇಕು.

- ಅಂಜೂರವು ಹಾನಿಗೊಳಗಾದ ಯಕೃತ್ತಿನ ಕೋಶಗಳನ್ನು ಸಾಮಾನ್ಯ ಸ್ಥಿತಿಗೆ ತರಲು ಸಹಾಯ ಮಾಡುತ್ತದೆ.

– ಅಂಜೂರವು ಬೀಟಾ-ಡೈಗ್ಲೈಕೋಸಿಲ್ ಎಂಬ ರಾಸಾಯನಿಕ ಸಂಯುಕ್ತವನ್ನು ಹೊಂದಿರುತ್ತದೆ. ಇದು ಯಕೃತ್ತನ್ನು ಸ್ವಚ್ಛವಾಗಿಡುತ್ತದೆ.

– ಅಲ್ಲದೆ, ಅಂಜೂರದಲ್ಲಿ ಕಂಡುಬರುವ ಸಿನೋಬಯೋಟಿಕ್ಸ್ ಎಂಬ ಸಂಯುಕ್ತವು ಯಕೃತ್ತಿನ ಕೋಶಗಳು ಕ್ಯಾನ್ಸರ್ ಕೋಶಗಳಾಗಿ ಬದಲಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.

ಮದ್ಯಪಾನ ಮಾಡದವರಿಗೆ ಹೆಚ್ಚು ಅಂಜೂರದ ಹಣ್ಣುಗಳನ್ನು ಸೇವಿಸುವುದು ಹಾನಿಕಾರಕ ಎಂದು ತಜ್ಞರು ಸೂಚಿಸುತ್ತಾರೆ. ಆದರೆ ಮದ್ಯಪಾನ ಮಾಡುವ ಜನರಿಗೆ ಇತರರಿಗಿಂತ ಹೆಚ್ಚಿನ ಪೋಷಕಾಂಶಗಳು ಬೇಕಾಗುತ್ತವೆ. ಆದ್ದರಿಂದ ಅಂಜೂರದ ಹಣ್ಣುಗಳನ್ನು ತಿನ್ನುವುದರಿಂದ ಅವುಗಳಿಗೆ ಅಗತ್ಯವಿರುವ ಪೋಷಕಾಂಶಗಳು ದೊರೆಯುತ್ತವೆ. ಅಂಜೂರ ಲಭ್ಯವಿಲ್ಲದಿದ್ದರೆ, ಒಣಗಿದ ಅಂಜೂರವನ್ನು ಬಳಸಬಹುದು ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ಮುಂದಿನ ಮೂರು ದಿನದಲ್ಲಿ ಪುಷ್ಯಾ ನಕ್ಷತ್ರದಲ್ಲಿ ಮಂಗಳನ ಸಂಚಾರ.. ಈ ರಾಶಿಯ ಜನರು ಇನ್ನು ಮುಂದೆ  ಕೈಯಲ್ಲಿ ಕಸ ಹಿಡಿದರೂ ಚಿನ್ನ! ಬದುಕಾಗಲಿದೆ ಬಂಗಾರ  

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

...Read More

Trending News