ಯೂರಿಕ್‌ ಆಸಿಡ್‌ ಸಮಸ್ಯೆಗೆ ಏಕೈಕ ಮನೆಮದ್ದು ಈ ತರಕಾರಿ ರಸ! ವಾರಕ್ಕೊಮ್ಮೆ ಕುಡಿದ್ರೆ ಹೃದಯಾಘಾತವಾಗಲ್ಲ..

uric acid Control tips: ನೀವು ಯೂರಿಕ್ ಆಸಿಡ್ ಮತ್ತು ಮಧುಮೇಹದಂತಹ ಗಂಭೀರ ಕಾಯಿಲೆಗಳ ರೋಗಿಯಾಗಿದ್ದರೆ, ಖಂಡಿತವಾಗಿಯೂ ಈ ಹಸಿರು ತರಕಾರಿಯ ರಸವನ್ನು ನಿಮ್ಮ ಆಹಾರದಲ್ಲಿ ಸೇರಿಸಿ.  
 

ಯೂರಿಕ್‌ ಆಸಿಡ್‌ ಸಮಸ್ಯೆಗೆ ಏಕೈಕ ಮನೆಮದ್ದು ಈ ತರಕಾರಿ ರಸ! ವಾರಕ್ಕೊಮ್ಮೆ ಕುಡಿದ್ರೆ ಹೃದಯಾಘಾತವಾಗಲ್ಲ..

About the Author

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.