ನವ ದಂಪತಿಗಳಿಗೆ ವರದಾನ ಈ ಹಣ್ಣು.. ಒಂದು ತಿಂದ್ರೆ ಸಾಕು..! ಇದರ ಶಕ್ತಿ ಅಷ್ಟಿಷ್ಟಲ್ಲ..

Palmyra Palm benefits : ಈಗ ಹೆಚ್ಚಾಗಿ ಮದುವೆಯಾಗುತ್ತಿವೆ. ಇದರ ನಡುವೆ ಬೇಸಿಗೆ ಕಾಲ ಬೇರೆ.. ಇಂತಹ ಸಂದರ್ಭದಲ್ಲಿ ಸಿಕ್ಕ ಸಿಕ್ಕ ರಾಸಾಯನಿಕ ಮಿಶ್ರಿತ ಜೂಸ್‌ ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುತ್ತೇವೆ.. ಅದು ಬಿಟ್ಟು ನಮ್ಮ ಸುತ್ತ ಮುತ್ತ ಸಿಗುವ ಹಣ್ಣುಗಳು ಮತ್ತು ಹಣ್ಣಿನ ರಸಗಳನ್ನು ಕುಡಿಯುವುದದನ್ನು ಮರೆತುಬಿಡುತ್ತೇವೆ. 

Written by - Krishna N K | Last Updated : May 15, 2025, 10:03 PM IST
    • ಬೇಸಿಗೆಯಲ್ಲಿ ಮದುವೆಯಾಗುವ ನವ ದಂಪತಿಗಳಿಗೆ ತಾಳೆ ಹಣ್ಣು ಉತ್ತಮ
    • ನವವಿವಾಹಿತರ ಆರೋಗ್ಯಕ್ಕೆ ಈ ತಾಳೆ ಹಣ್ಣು ತುಂಬಾ ಒಳ್ಳೆಯದು..
    • ಮುಟ್ಟಿನ ಸಮಸ್ಯೆ ಇರುವವರು ಇವುಗಳನ್ನು ತಿನ್ನಲು ಮರೆಯಬೇಡಿ.
ನವ ದಂಪತಿಗಳಿಗೆ ವರದಾನ ಈ ಹಣ್ಣು.. ಒಂದು ತಿಂದ್ರೆ ಸಾಕು..! ಇದರ ಶಕ್ತಿ ಅಷ್ಟಿಷ್ಟಲ್ಲ..

Borassus Health benefits : ಬೇಸಿಗೆಯಲ್ಲಿ ಮದುವೆಯಾಗುವ ನವ ದಂಪತಿಗಳು ಸೇರಿದಂತೆ ಬಿಸಿಲಿನಿಂದ ರಕ್ಷಣೆ ಪಡೆಯಲು ತಾಳೆ ಹಣ್ಣು ತಿನ್ನುವುದು ಉತ್ತಮ ಅಂತ ವೈದ್ಯರು ಹೇಳುತ್ತಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಈ ಹಣ್ಣು ದೇಹ ನಿರ್ಜಲೀಕರಣಗೊಳ್ಳುವುದನ್ನು ತಡೆಯುತ್ತದೆ. ಜೊತೆಗೆ ನವವಿವಾಹಿತರ ಆರೋಗ್ಯಕ್ಕೂ ಒಳ್ಳೆಯದು.. ಹೇಗೆ ಅಂತೀರಾ..? ಬನ್ನಿ ತಿಳಿಯೋಣ.. 

Add Zee News as a Preferred Source

ಹೌದು.. ತಾಳೆ ಹಣ್ಣು ಚಯಾಪಚಯ ಕ್ರಿಯೆ ಸಕ್ರಿಯವಾಗಿಸುತ್ತದೆ.. ಇದನ್ನು ನೀವು ಪ್ರತಿದಿನ ಸೇವಿಸಿದರೆ, ನಿಮ್ಮ ದೇಹವು ನಿರ್ಜಲೀಕರಣಗೊಳ್ಳುವುದಿಲ್ಲ. ಸಕ್ಕರೆಯೊಂದಿಗೆ ತಿಂದರೆ ತುಂಬಾ ರುಚಿಯಾಗಿರುತ್ತದೆ. ಹೊಟ್ಟೆಯ ಕೊಬ್ಬು ಮತ್ತು ಮುಟ್ಟಿನ ಸಮಸ್ಯೆ ಇರುವವರು ಇವುಗಳನ್ನು ತಿನ್ನಲು ಮರೆಯಬೇಡಿ.

ಇದನ್ನೂ ಓದಿ:ಬೆಳಿಗ್ಗೆ ಎದ್ದ ಕೂಡಲೇ ಗೋಚರಿಸುವ ಅಧಿಕ ಕೊಲೆಸ್ಟ್ರಾಲ್‌ನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

ಪ್ರತಿದಿನ ತಾಳೆ ಹಣ್ಣನ್ನು ತಿಂದರೆ, ಕೂದಲು ಉದುರುವುದು, ದೇಹದ ಮೇಲೆ ಗಾಯದ ಗುರುತುಗಳು, ಮಹಿಳೆಯರಲ್ಲಿ ರಕ್ತಸ್ರಾವದಂತಹ ಸಮಸ್ಯೆಗಳು ಬರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ ನವವಿವಾಹಿತ ಗಂಡು ಮಕ್ಕಳು ಈ ಹಣ್ಣನ್ನು ತಿಂದರೆ, ವೀರ್ಯಾಣುಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತದೆ. ಅಲ್ಲದೆ, ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

ತಾಳೆ ಹಣ್ಣಿನಿಂದ ತಯಾರಿಸಿದ ರಸವನ್ನು ಕುಡಿಯುವುದರಿಂದಲೂ ಪ್ರಯೋಜನಗಳಿವೆ. ವಿಶೇಷವಾಗಿ ಗರ್ಭಿಣಿಯರು ಹೆಚ್ಚು ತಾಳೆ ರಸವನ್ನು ಕುಡಿಯಲು ಸೂಚಿಸಲಾಗುತ್ತದೆ. ಅಲ್ಲದೆ, ತಾಳೆ ಹಣ್ಣನ್ನು ಮುಖಕ್ಕೆ ಹಚ್ಚಿಕೊಂಡರೂ ಮೊಡವೆ ಮತ್ತು ಕಲೆಗಳು ಸಂಪೂರ್ಣವಾಗಿ ಗುಣವಾಗುತ್ತವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News