ಈ ಪುಟ್ಟ ಕಾಳನ್ನು ರಾತ್ರಿ ಮಲಗುವ ಮುನ್ನ ಬಿಸಿ ನೀರಿಗೆ ಬೆರೆಸಿ ಕುಡಿಯಿರಿ.. ಕಂಪ್ಲೀಟ್‌ ನಾರ್ಮಲ್‌ ಆಗುತ್ತೆ ಬ್ಲಡ್‌ ಶುಗರ್‌ !

blood sugar control tips: ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಈ ಪುಟ್ಟ ಕಾಳನ್ನು ರಾತ್ರಿ ಮಲಗುವ ಮುನ್ನ ಜಗಿಯಬೇಕು.  

Written by - Chetana Devarmani | Last Updated : Oct 6, 2025, 03:06 PM IST
  • ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಸಲಹೆಗಳು
  • ಮಧುಮೇಹಕ್ಕೆ ಏಲಕ್ಕಿ ಪ್ರಯೋಜನಗಳು
  • ಲಕ್ಕಿಯನ್ನು ಹೇಗೆ ಸೇವಿಸುವುದು
ಈ ಪುಟ್ಟ ಕಾಳನ್ನು ರಾತ್ರಿ ಮಲಗುವ ಮುನ್ನ ಬಿಸಿ ನೀರಿಗೆ ಬೆರೆಸಿ ಕುಡಿಯಿರಿ.. ಕಂಪ್ಲೀಟ್‌ ನಾರ್ಮಲ್‌ ಆಗುತ್ತೆ ಬ್ಲಡ್‌ ಶುಗರ್‌ !

cardamom benefits for diabetes : ಏಲಕ್ಕಿಯನ್ನು ಆಹಾರದ ರುಚಿ ಮತ್ತು ಪರಿಮಳವನ್ನು ಹೆಚ್ಚಿಸಲು ಬಳಸಲಾಗುತ್ತದೆ. ಏಲಕ್ಕಿಯಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಆಂಟಿಆಕ್ಸಿಡೆಂಟ್‌ಗಳಂತಹ ಪೋಷಕಾಂಶಗಳಿವೆ. ಮಧುಮೇಹ ರೋಗಿಗಳಿಗೆ ಏಲಕ್ಕಿ ತುಂಬಾ ಪ್ರಯೋಜನಕಾರಿಯಾಗಿದೆ. ಏಲಕ್ಕಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅದರ ಬಳಕೆಯ ಬಗ್ಗೆ ನಾವು ತಿಳಿಯೋಣ.

Add Zee News as a Preferred Source

ಏಲಕ್ಕಿ ಪುಡಿ ಮಾಡಿ ಸೇವಿಸಬಹುದು. ಏಲಕ್ಕಿ ಪುಡಿಯನ್ನು ಚಹಾ ಮತ್ತು ಹಾಲಿಗೆ ಸೇರಿಸಿ ಸೇವಿಸಬಹುದು. ಜೇನುತುಪ್ಪದೊಂದಿಗೆ ಏಲಕ್ಕಿ ಪುಡಿಯನ್ನು ಸೇವಿಸಬಹುದು. ಏಲಕ್ಕಿ ನೀರನ್ನು ತಯಾರಿಸಿ ಕುಡಿಯಬಹುದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಕಡಿಮೆ ಮಾಡಬಹುದು. ಇದಕ್ಕಾಗಿ 2-3 ಏಲಕ್ಕಿಯನ್ನು ನೀರಿನಲ್ಲಿ ಕುದಿಸಿ.

ಚೆನ್ನಾಗಿ ಕುದಿಸಿದ ನಂತರ ಉಗುರುಬೆಚ್ಚಗೆ ಇರುವಾಗ ಕುಡಿಯಿರಿ. ಇದನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ಇದು ಮೌತ್ ಫ್ರೆಶ್ನರ್ ಆಗಿಯೂ ಕೆಲಸ ಮಾಡುತ್ತದೆ.

ಮಧುಮೇಹಿಗಳು ರಾತ್ರಿ ಮಲಗುವ ಮುನ್ನ ಏಲಕ್ಕಿ ತಿನ್ನಬಹುದು. ಇದರಿಂದಲೂ ಬ್ಲಡ್‌ ಶುಗರ್‌ ನಿಯಂತ್ರಣದಲ್ಲಿರುತ್ತದೆ. ಏಲಕ್ಕಿ ಪುಡಿಯನ್ನು ಬಿಸಿ ನೀರಿಗೆ ಹಾಕಿ ಕುಡಿಯಲೂ ಬಹುದು. ಇದರಿಂದಲೂ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಏಲಕ್ಕಿ ತಿನ್ನುವುದು ಜೀರ್ಣಕ್ರಿಯೆಗೆ ಒಳ್ಳೆಯದು. ಗ್ಯಾಸ್ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ಗುಣಪಡಿಸಬಹುದು.

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ. 

ಇದನ್ನೂ ಓದಿ: ಬೆಲ್ಲದ ಜೊತೆ ಇದನ್ನು ಬೆರೆಸಿ ಊಟದ ನಂತರ ತಿಂದರೆ ಒಂದೇ ದಿನದಲ್ಲಿ ಮಲಬದ್ಧತೆಗೆ ಸಿಗುತ್ತದೆ ಪರಿಹಾರ !

ಇದನ್ನೂ ಓದಿ: ಯಾವುದೇ ಡಯಟ್‌ ಬೇಡ... ಈ ಕಪ್ಪು ಬೀಜ ತಿಂದ್ರೆ ಕೊಲೆಸ್ಟ್ರಾಲ್‌ ಕಡಿಮೆ ಆಗುತ್ತೆ, ತೂಕವೂ ಇಳಿಯುತ್ತೆ

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News