ಪ್ರತಿದಿನ 1 ಗ್ಲಾಸ್ ಈ ಗ್ರೀನ್‌ ಜ್ಯೂಸ್‌ ಕುಡಿದ್ರೆ, ಚರ್ಮ ಲಕ ಲಕ್‌ ಅಂತ ಹೊಳೆಯುತ್ತದೆ..! ಮೇಕಪ್‌ ಅವಶ್ಯಕತೆ ಇರಲ್ಲ.. 

Skin Care tips : ಇಂದು ನಾವು ನಿಮಗೆ ಒಂದು ಆರೋಗ್ಯಕರ ಜ್ಯೂಸ್ ಬಗ್ಗೆ ಹೇಳುತ್ತೇವೆ, ಇದು ಮುಖದ ಚರ್ಮವನ್ನು ಶುದ್ಧೀಕರಿಸುವುದಲ್ಲ, ಹೊಳಪನ್ನು ನೀಡುತ್ತದೆ. ಈ ಪಾನೀಯವನ್ನು ನಿಯಮಿತವಾಗಿ ಕುಡಿಯುವುದರಿಂದ ಕೆಲವು ದಿನಗಳಲ್ಲಿ ನಿಮಗೆ ಯಾವುದೇ ಮೇಕಪ್‌ನ ಅವಶ್ಯಕತೆಯೇ ಇರಲ್ಲ.. ಹೆಚ್ಚಿನ ಮಾಹಿತಿ ಇಲ್ಲಿದೆ..

 ಪ್ರತಿದಿನ 1 ಗ್ಲಾಸ್ ಈ ಗ್ರೀನ್‌ ಜ್ಯೂಸ್‌ ಕುಡಿದ್ರೆ, ಚರ್ಮ ಲಕ ಲಕ್‌ ಅಂತ ಹೊಳೆಯುತ್ತದೆ..! ಮೇಕಪ್‌ ಅವಶ್ಯಕತೆ ಇರಲ್ಲ.. 

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.