Diabetes: ಮಧುಮೇಹಿಗಳಿಗೆ ಮೊಸರು ಅಮೃತ.. ಪ್ರತಿನಿತ್ಯ ತಿಂದರೆ ನಾರ್ಮಲ್‌ನಿಂದ ಹೆಚ್ಚಾಗೊಲ್ಲ ಶುಗರ್‌!

Diabetes: ಪ್ರಸ್ತುತ ಯುಗದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಹೊಸ ಸಮಸ್ಯೆಗಳು ಕೂಡ ಹುಟ್ಟಿಕೊಳ್ಳುತ್ತಿವೆ. ಮಧುಮೇಹವು ಇತ್ತೀಚಿನ ದಿನಗಳಲ್ಲಿ ಎಲ್ಲರೂ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಚಿಕ್ಕವರಾಗಲಿ ದೊಡ್ಡವರಾಗಲಿ ಎಲ್ಲರೂ ಈ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದಾರೆ. 

Diabetes: ಮಧುಮೇಹಿಗಳಿಗೆ ಮೊಸರು ಅಮೃತ.. ಪ್ರತಿನಿತ್ಯ ತಿಂದರೆ ನಾರ್ಮಲ್‌ನಿಂದ ಹೆಚ್ಚಾಗೊಲ್ಲ ಶುಗರ್‌!

About the Author