Diabetes: ಮಧುಮೇಹದ ಚಿಂತೆ ಬಿಡಿ.. ಈಗ ಮನೆಯಲ್ಲಿಯೇ ಕೂತು ಔಷಧಿ ಇಲ್ಲದೆ ಸೆಕೆಂಡುಗಳಲ್ಲಿ ಶುಗರ್‌ ಕಂಟ್ರೋಲ್‌ ಮಾಡಬಹುದು

Diabetes: ಇತ್ತೀಚಿನ ದಿನಗಳಲ್ಲಿ ಮಧುಮೇಹ ಪ್ರಕರಣಗಳು ಹೆಚ್ಚುತ್ತಿವೆ, ವಯಸ್ಸಾದವರಿಗಷ್ಟೇ ಅಲ್ಲ, ಹುಟ್ಟಿದ ಮೂರು ವರ್ಷದ ಮಗುವಿನಲ್ಲಿಯೂ ಕೂಡ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದೆ.  

Written by - Zee Kannada News Desk | Last Updated : Mar 26, 2025, 01:03 PM IST
  • ಮಧುಮೇಹ ವಯಸ್ಸಿನ ಭೇದವಿಲ್ಲದೆ ಮಾನವನ ದೇಹವನ್ನು ಆವರಿಸಿಕೊಳ್ಳುತ್ತಿದೆ.
  • ಕೆಲವೊಮ್ಮೆ ಔಷಧಿ ತೆಗೆದುಕೊಂಡ ನಂತರವೂ ಕೂಡ ಶುಗರ್‌ ಅನ್ನು ಕಂಟ್ರೋಲ್‌ ಮಾಡುವುದು ಕಷ್ಟವಾಗುತ್ತದೆ.
  • ನೀವು ಔಷಧಿಗಳ ಬಳಕೆ ಇಲ್ಲದೆ ಶುಗರ್‌ ಅನ್ನು ಕಂಟ್ರೋಲ್‌ನಲ್ಲಿಟ್ಟುಕೊಳ್ಳಬಹುದು ಎನ್ನುತ್ತಾರೆ ತಜ್ಞರು.
Diabetes: ಮಧುಮೇಹದ ಚಿಂತೆ ಬಿಡಿ.. ಈಗ ಮನೆಯಲ್ಲಿಯೇ ಕೂತು ಔಷಧಿ ಇಲ್ಲದೆ ಸೆಕೆಂಡುಗಳಲ್ಲಿ ಶುಗರ್‌ ಕಂಟ್ರೋಲ್‌ ಮಾಡಬಹುದು

Diabetes: ಮಧುಮೇಹ ವಯಸ್ಸಿನ ಭೇದವಿಲ್ಲದೆ ಮಾನವನ ದೇಹವನ್ನು ಆವರಿಸಿಕೊಳ್ಳುತ್ತಿದೆ. ಈ ಕಾಯಿಲೆ ಒಮ್ಮೆ ದೇಹವನ್ನು ವಕ್ಕರಿಸಿಕೊಂಡರೆ, ವಾಸಿಯಾಗುವುದೇ ಇಲ್ಲ. ಈ ರೋಗವನ್ನು ಗುಣಪಡಿಸುವ ಔಷಧಿಯೂ ಸಹ ಮಾರುಕಟ್ಟೆಯಲ್ಲಿ ಇನ್ನೂ ಲಭ್ಯವಾಗಿಲ್ಲ. ಈ ಕುರಿತು ಸಂಶೋಧನೆಗಳು ನಡೆಯುತ್ತಿವೆಯಾದರೂ, ಇನ್ನೂ ಕೂಡ ಈ ರೋಗವನ್ನು ಗುಣಪಡಿಸುವ ಯಾವುದೇ ಔಷಧಿಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ.

ಭಾರದಲ್ಲಿ ಮಾತ್ರವಲ್ಲ, ವಿಶ್ವದೆಲ್ಲೆಡೆ ಕೋಟ್ಯಾಂತರ ಜನರು ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಈ ಕಾಯಿಲೆಯನ್ನು ಯಾವುದೇ ಕಾರಣಕ್ಕೂ ಸಾಮಾನ್ಯ ಎಂದು ನಿರ್ಲಕ್ಷಿಸಬಾರದು, ಏಕೆಂದರೆ ಮಧುಮೇಹ ದೇಹವನ್ನು ಪ್ರವೇಶಿಸಿದ ನಂತರ ನೀವು ಡಯಟ್‌ ಪಾಲಿಸಲೇ ಬೇಕು, ಶುಗರ್‌ ಅನ್ನು ನಿಯಂತ್ರಣದಲ್ಲಿಡಲೇ ಬೇಕು, ಶುಗರ್‌ ಹೆಚ್ಚಾಗುವುದನ್ನು ನೀವು ನಿರ್ಲಕ್ಷಿಸಿದರೆ ಇದರಿಂದ ಕಿಡ್ನಿ ವೈಫಲ್ಯ ಹಾಗೂ ಹೃದ್ರೋಗ ಬರುವ ಅಪಾಯ ಹೆಚ್ಚು.

ಇದನ್ನೂ ಓದಿ: ಬಿಯರ್ ಅಥವಾ ವಿಸ್ಕಿ ಯಾವುದು ಆರೋಗ್ಯಕರ? ತಜ್ಞರು ಸೂಚಿಸುವುದು ಇದನ್ನೇ..

ಸಾಮಾನ್ಯವಾಗಿ ಜನರು ಶುಗರ್‌ ಅನ್ನು ಕಂಟ್ರೋಲ್‌ನಲ್ಲಿಡಲು ಔಷಧಿಗಳ ಮೊರೆ ಹೋಗುತ್ತಾರೆ, ಕೆಲವೊಮ್ಮೆ ಔಷಧಿ ತೆಗೆದುಕೊಂಡ ನಂತರವೂ ಕೂಡ ಶುಗರ್‌ ಅನ್ನು ಕಂಟ್ರೋಲ್‌ ಮಾಡುವುದು ಕಷ್ಟವಾಗುತ್ತದೆ. ಈ ರೀತಿ ಶುಗರ್‌ ಅನ್ನು ಕಂಟ್ರೋಲ್‌ನಲ್ಲಿಡಲು ಔಷಧಿಗಳಷ್ಟೆ ಅಲ್ಲ MRPS ಫಾರ್ಮುಲ್ಯಾವನ್ನು ನೀವು ಅಲವಿಡಿಸಿಕೊಂಡರೆ. ಶುಗರ್‌ ಅನ್ನು ಸುಲಭವಾಗಿ ಕಂಟ್ರೋಲ್‌ನಲ್ಲಿಡಬಹುದು.

MRPS ಫಾರ್ಮುಲ್ಯಾ ಎಂದರೆ ಏನು ಎನ್ನುವ ಅನುಮಾನ ನಿಮಗೂ ಶುರುವಾಗಿರಬಹುದು, ಆರೋಗ್ಯ ತಜ್ಞರ ಪ್ರಕಾರ ಈ MRPS ಫಾರ್ಮುಲ್ಯ ಒಂದು ಶುಗರ್‌ ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಸೂತ್ರ, ಈ ಸೂತ್ರವನ್ನು ಪಾಲಿಸುವುದರಿಂದ ನೀವು ಔಷಧಿಗಳ ಬಳಕೆ ಇಲ್ಲದೆ ಶುಗರ್‌ ಅನ್ನು ಕಂಟ್ರೋಲ್‌ನಲ್ಲಿಟ್ಟುಕೊಳ್ಳಬಹುದು ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: ಯಾವ ಔಷಧ, ಪಥ್ಯ ಬೇಡ.. ಈ ಪುಡಿಯನ್ನ ನೀರಿನಲ್ಲಿ ಬೆರೆಸಿ ಕುಡಿದ್ರೆ ಸಂಪೂರ್ಣ ನಾರ್ಮಲ್‌ ಆಗುತ್ತೆ ಶುಗರ್! ಮತ್ತೆ ಹೆಚ್ಚಾಗಲ್ಲ..

MRPS ಸೂತ್ರದ ಅರ್ಥವೇನೆಂದರೆ:

M: ಇದಕ್ಕೆ ಅರ್ಥ ಮಿಲ್ಕಕ್‌ ಅಂಡ್‌ ಮೀಟ್‌ (ಹಾಲು ಮತ್ತು ಮಾಂಸ) ಪ್ಯಾಕೆಟ್‌ ಹಾಲು ಕುಡಿಯುವುದನ್ನು ತಪ್ಪಿಸಿ, ಮಾಂಸಹಾರವನ್ನು ತಿನ್ನುವುದನ್ನು ಆದಷ್ಟು ಕಡಿಮೆ ಮಾಡಬೇಕು. ಸಾಮಾನ್ಯವಾಗಿ, ಮಾಂಸ ಮತ್ತು ಹಾಲನ್ನು ಸಂಸ್ಕರಿಸಲಾಗಿರುತ್ತದೆ, ಇದರ ಸೇವನೆಯಿಂದ ದೇಹದಲ್ಲಿ ಶುಗರ್‌ ಮಟ್ಟ ಹೆಚ್ಚಾಗುತ್ತದೆ.

R: ಆರ್‌ ಎಂದರೆ ಸಂಸ್ಕರಿಸಿದ ಆಹಾರಗಳು, ಸಂಸ್ಕರಿಸಿದ ಹಿಟ್ಟು, ಸಂಸ್ಕರಿಸಿದ ಹಾಲು, ಸಂಸ್ಕರಿಸಿದ ಸಕ್ಕರೆ ಮತ್ತು ಸಂಸ್ಕರಿಸಿದ ಎಣ್ಣೆಯಂತಹ ಎಲ್ಲಾ ಸಂಸ್ಕರಿಸಿದ ಆಹಾರಗಳಿಂದ ಮಧುಮೇಹಿಗಳು ದೂರ ಇರಬೇಕು. ಈ ಎಲ್ಲವನ್ನೂ ಕಾರ್ಯಾನೆಗಳಲ್ಲಿ ತಯಾರಿಸುವಾಗ ಸಂಸ್ಕರಣೆ ಮಾಡಲಾಗುತ್ತದೆ, ಇದರಿಂದ ಆಹಾರಗಳಲ್ಲಿರುವ ಪೋಷಕಾಂಶಗಳಲ್ಲು ಎಲ್ಲಾ ತಗೆದು ಹಾಕಲಾಗುತ್ತದೆ.

ಇದನ್ನೂ ಓದಿ: ನೀವು ಬೇಸಿಗೆಯಲ್ಲಿ ನಿಮ್ಮ ಮಕ್ಕಳ ಬಗ್ಗೆ ಚಿಂತಿತರಾಗಿದ್ದಿರಾ? ಹಾಗಿದ್ದಲ್ಲಿ ನಿಮಗಿದು ಈ ನ್ಯೂಸ್...!

P: ಪಿ ಎಂದರೆ ಪ್ರಿಸರ್ವರ್ಡ್‌ ಫುಡ್‌. ಬಿಸ್ಕತ್ತುಗಳು, ಚಿಪ್ಸ್ ಮತ್ತು ಬರ್ಗರ್‌ಗಳು ಅಥವಾ ಪಿಜ್ಜಾ ಸೇರಿದಂತೆ ಎಲ್ಲಾ ಸಂಸ್ಕರಿಸಿದ ಆಹಾರಗಳಿಂದ ನೀವು ದೂರ ಇರಬೇಕು. ಇವುಗಳಲ್ಲಿ ಹೆಚ್ಚಿನ ಕೊಬ್ಬು ಹಾಗೂ ಗ್ಲೈಕಮಿಕ್ಸ್‌ ಇರುತ್ತದೆ.

S: ಎಸ್‌ ಎಂದರೆ ಸಾಲ್ಟ್‌ ಅಂಡ್‌ ಶುಗರ್‌. ಬಿಳಿ ಸಕ್ಕರೆ ಹಾಗೂ ಉಪ್ಪನ್ನು ಹೆಚ್ಚಾಗಿ ಸೇವಿಸುವುದರಿಂದ ನಿಮ್ಮ ಆರೋಗ್ಯ ಹದಗೆಡುತ್ತದೆ. ಬಿಳಿ ಉಲ್ಲಿನ ಬದಲು ಪಿಂಕ್‌ ಸಾಲ್ಟ್‌ ಉಪಯೋಗ ಉತ್ತಮ.

ಇದನ್ನೂ ಓದಿ: ಬಿಯರ್ Vs ವಿಸ್ಕಿ... ಕುಡಿಯಲು ಯಾವುದು ಉತ್ತಮ..? ಸಿಕ್ ಸಿಕ್ಕಿದ್ದು ಗಂಟಲಿಗೆ ಹಾಕಿಕೊಳ್ಳುವ ಮುನ್ನ ಈ ವಿಚಾರ ತಿಳಿದುಕೊಳ್ಳಿ

ಈ ರೀತಿ ಈ MRPS ಸೂತ್ರವನ್ನು ನೀವು ಅಳವಿಡಿಸಿಕೊಂಡು ಸರಿಯಾಗಿ ಪಾಲಿಸಿದರೆ, ಇದು ಯಾವುದೇ ಔಷಧಿ ಇಲ್ಲದೆ ನೈಸರ್ಗಿಕವಾಗಿ ನಿಮ್ಮ ಶುಗರ್‌ ಮಟ್ಟವನ್ನು ಕಂಟ್ರೋಲ್‌ನಲ್ಲಿಡಲು ಸಹಾಯಮಾಡುತ್ತದೆ. ಈ ಸೂತ್ರವನ್ನು ಪಾಲಿಸಿ ನೋಡಿದರೆ, ಇದರಿಂದಾಗುವ ಬದಲಾವಣೆಯನ್ನು ನೀವೆ ನಿಮ್ಮ ಕಣ್ಣಾರೆ ನೋಡಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಮೂಲಗಳ ಮಾಹಿತಿ ಹಾಗೂ ತಜ್ಞರ ಸೂಚನೆಗಳನ್ನು ಆಧರಿಸಿದೆ, ಇವುಗಳನ್ನು ಪಾಲಿಸುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಈ ಮಾಹಿತಯನ್ನು ZEE KANNADA NEWS ಖಚಿತ ಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

Trending News